ಆಹಾ ಎಷ್ಟು ರುಚಿಯಾಗಿದೆ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವವರು ಇಲ್ಲಿ ನೋಡಿ.. ಇದು ಎಂಜಲು ರೊಟ್ಟಿ..!

ಲಖನೌ: ತಂದೂರಿ ರೊಟ್ಟಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೋಟೆಲ್​ನಲ್ಲಿ ಟೇಬಲ್​ ಮೇಲೆ ತಂದೂರಿ ರೊಟ್ಟಿ ಜತೆಗೆ ಯಾವುದಾದರೂ ಕರಿ ಬಂದಿತೆಂದರೆ ಬಾಯಿ ಚಪ್ಪರಿಸಿಕೊಂಡು ತಿಂದುಬಿಡುತ್ತೇವೆ. ಆದರೆ ಕೆಲವು ಪಾಪಿಗಳು ಅದೆಷ್ಟರ ಮಟ್ಟಿಗೆ ಹೊಲಸು ಬುದ್ಧಿ ಇಟ್ಟುಕೊಂಡಿರುತ್ತಾರೆಂದರೆ, ಜನರು ತಿನ್ನುವ ರೊಟ್ಟಿಯಲ್ಲಿ ತಮ್ಮ ಎಂಜಲೇ ಇರಲಿ ಎನ್ನುವಷ್ಟು ಕೀಳಾಗಿ ಯೋಚಿಸುತ್ತಾರೆ. ಉತ್ತರ ಪ್ರದೇಶದ ಗಾಜಿಯಾಬಾದ್​ ಜಿಲ್ಲೆಯ ಮುರಾದ್​ನಗರದಲ್ಲಿ ಇಂತದ್ದೇ ಒಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಬಿಸಿಲಲ್ಲಿ ನಿಂತು ತಂದೂರಿ ರೊಟ್ಟಿ ತಯಾರಿಸುತ್ತಿದ್ದಾನೆ. ಆದರೆ ರೊಟ್ಟಿಯನ್ನು ಮಾಡುವಾಗ ಸುಮ್ಮನಾಗದ … Continue reading ಆಹಾ ಎಷ್ಟು ರುಚಿಯಾಗಿದೆ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವವರು ಇಲ್ಲಿ ನೋಡಿ.. ಇದು ಎಂಜಲು ರೊಟ್ಟಿ..!