ಮೆಟ್ರೋ ಬರ್ತಿದ್ದಂತೆ ಟ್ರ್ಯಾಕ್​​ಗೆ ಜಿಗಿದ ವ್ಯಕ್ತಿ; ಸಾವು- ಬದುಕಿನ ಮದ್ಯೆ ಹೋರಾಟ

ಬೆಂಗಳೂರು: ಮೆಟ್ರೋ ರೈಲು ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ವ್ಯಕ್ತಿ ಯಾರು? ಎನ್ನುವ ಯಾವುದೇ ಮಾಹಿತಿ ಇಲ್ಲ.  ಸ್ಥಳಕ್ಕೆ ಚಂದ್ರಾಲೆಔಟ್​​ ಪೊಲೀಸರು ಭೇಟಿ ನೀಡಿದ್ದಾರೆ. ಈ ಅವಘಡ ನಡೆದ ಹಿನ್ನಲೆ ಸ್ಥಳ ಮಹರಜು ಕಾರ್ಯವನ್ನು ಪೊಲೀಸ್​​ ಅಧಿಕಾರಿಗಳ ಮಾಡುತ್ತಿದ್ದಾರೆ. ಹೀಗಾಗಿ ಮೆಟ್ರೋ ಸಂಚಾರವನ್ನು ಕೆಲವು ಸಮಯ ಸ್ಥಗಿತ ಮಾಡಲಾಗಿದೆ. ಚಂದ್ರಾಲೆಔಟ್​​ ಪೊಲೀಸರು ಸ್ಥಳ … Continue reading ಮೆಟ್ರೋ ಬರ್ತಿದ್ದಂತೆ ಟ್ರ್ಯಾಕ್​​ಗೆ ಜಿಗಿದ ವ್ಯಕ್ತಿ; ಸಾವು- ಬದುಕಿನ ಮದ್ಯೆ ಹೋರಾಟ