ಹಸೆಮಣೆ ಏರಬೇಕಿದ್ದ ತಂಗಿಯನ್ನು ಗುಂಡಿಕ್ಕಿ ಕೊಂದ ಅಣ್ಣ!

ಮೀರತ್​: ನಾಳೆಯೆಂದರೆ ಹಸೆ ಮಣೆ ಏರಬೇಕಿದ್ದ ಯುವತಿಯೊಬ್ಬಳು ಮದುವೆಯ ಹಿಂದಿನ ದಿನ ತನ್ನ ಅಣ್ಣನಿಂದಲೇ ಕೊಲೆಯಾಗಿರುವ ಘಟನೆ ಮೀರತ್​ನಲ್ಲಿ ನಡೆದಿದೆ. ತಂಗಿಯ ಅನೈತಿಕ ಸಂಬಂಧದಿಂದ ಬೇಸತ್ತ ಅಣ್ಣ ಅದೇ ಕಾರಣಕ್ಕೆ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ‘ಥೂ.. ಅವಳು ಗಂಡೋ ಹೆಣ್ಣೋ? ಅವಳ ವಾಯ್ಸ್​ ನಾಯಿ ವಾಯ್ಸ್​ ತರ ಇದೆ’ ಎಂದಿದ್ದ ನೆರೆ ಮನೆಯ ಮಹಿಳೆಗೆ ತಕ್ಕ ಪಾಠ ಕಲಿಸಿದ ಮಹಿಳೆ ಯುವತಿಯು ತನ್ನ ಸಹೋದರಿಯ ಬಾವನನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದಳಂತೆ. ಈ ವಿಚಾರ … Continue reading ಹಸೆಮಣೆ ಏರಬೇಕಿದ್ದ ತಂಗಿಯನ್ನು ಗುಂಡಿಕ್ಕಿ ಕೊಂದ ಅಣ್ಣ!