ಸೂಟ್​ಕೇಸ್​ನಲ್ಲಿ ಪ್ರೇಯಸಿಯನ್ನು ತುಂಬಿಕೊಂಡು ಹಾಸ್ಟೆಲ್​ಗೆ ಕರೆತಂದ ವಿದ್ಯಾರ್ಥಿ! ವಿಡಿಯೋ ಸಖತ್​ ವೈರಲ್​

ಬೆಂಗಳೂರು: ವಿದ್ಯಾರ್ಥಿಯೊಬ್ಬ ದೊಡ್ಡ ಟ್ರಾವೆಲ್ ಬ್ಯಾಗ್​ನಲ್ಲಿ ತನ್ನ ಗೆಳೆತಿಯನ್ನ ತುಂಬಿಕೊಂಡು ಕಾಲೇಜು ಹಾಸ್ಟೆಲ್​ಗೆ ಬಂದಿದ್ದ. ಗೆಳೆಯನಿಗೆ ಹತ್ತಿರವಾಗಲು ಖುಷಿಯಿಂದಲೇ ಬ್ಯಾಗ್​ ಒಳಗೆ ಕೂತು ಯಾರಿಗೂ ಅನುಮಾನ ಬಾರದಂತೆ ಹಾಸ್ಟೆಲ್​ ರೂಂ ಒಳ ಹೋಗಲು ಯುವತಿಯೂ ಸಿದ್ಧವಾಗಿದ್ದಳು. ಇನ್ನೇನು ಒಳ ಹೋಗಬೇಕು ಅನ್ನುವಷ್ಟರಲ್ಲಿ ಆಗಿದ್ದೇ ಬೇರೆ! ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಹಾಸ್ಟೆಲ್ ಒಳಗೆ ಕರೆದುಕೊಂಡು ಹೋಗಲು ದೊಡ್ಡ ಟ್ರಾವೆಲ್ ಬ್ಯಾಗ್ ಅನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ. ಹಾಸ್ಟೆಲ್​ನಲ್ಲಿ ಯಾರಿಗೂ ಅನುಮಾನ ಬರುವುದಿಲ್ಲ. ಮೇಲ್ನೋಟಕ್ಕೆ ಬ್ಯಾಗ್​ನಲ್ಲಿ ಬಟ್ಟೆ ಅಥವಾ ಪುಸ್ತಕ … Continue reading ಸೂಟ್​ಕೇಸ್​ನಲ್ಲಿ ಪ್ರೇಯಸಿಯನ್ನು ತುಂಬಿಕೊಂಡು ಹಾಸ್ಟೆಲ್​ಗೆ ಕರೆತಂದ ವಿದ್ಯಾರ್ಥಿ! ವಿಡಿಯೋ ಸಖತ್​ ವೈರಲ್​