ನಿಮ್ಗೇ ಗೊತ್ತಿಲ್ದೆ ನಿಮ್ಮ ಹೆಸ್ರಲ್ಲಿ ಸಾಲ ಪಡೀತಾರೆ ಜೋಕೆ! BMTC ಬಸ್​ ಕಂಡಕ್ಟರ್​ ಹೆಸ್ರಲ್ಲೂ ಲೋನ್​ ಪಡೆದು ವಂಚನೆ

ಬೆಂಗಳೂರು: ಸೈಬರ್​ ಕಳ್ಳರಿಗೆ ವಂಚನೆ ಮಾಡಲು ಇದೀಗ ನಿಮ್ಮ ಬ್ಯಾಂಕ್​ನಲ್ಲಿ ಹಣ ಇರಬೇಕಿಲ್ಲ. ಬದಲಿಗೆ ಆಧಾರ್​, ಪಾನ್​ ನಕಲು ಮತ್ತು ಮೊಬೈಲ್​ಗೆ ಬರುವ ಒಟಿಪಿ ಕೊಟ್ಟರೇ ಸಾಕು ನಿಮಗೇ ಗೊತ್ತಿಲ್ಲದೆ ನಿಮ್ಮ ಹೆಸರಿನಲ್ಲಿ ಸಾಲ ಮಂಜೂರು ಮಾಡಿಸಿಕೊಂಡು ತಮ್ಮ ಖಾತೆಗೆ ಜಮೆ ಮಾಡಿಕೊಂಡು ಕ್ಷಣಾರ್ಧದಲ್ಲಿ ವಂಚನೆ ಮಾಡಲಿದ್ದಾರೆ. ಆಧಾರ್​, ಒಟಿಪಿ ಮತ್ತು ಬೆರಳಚ್ಚು ಕೊಡುವ ಮುನ್ನ ಎಚ್ಚರ! ಮೊಬೈಲ್​ಗೆ ಕರೆ ಮಾಡಿ ಆ್ಯಪ್​ ಡೌನ್​ಲೋಡ್​ ಮಾಡಿಸಿ ಸಾಲ ಕೊಟ್ಟು ದುಬಾರಿ ಬಡ್ಡಿ ವಸೂಲಿ ಮಾಡುವ ಗ್ಯಾಂಗ್​ ಒಂದು … Continue reading ನಿಮ್ಗೇ ಗೊತ್ತಿಲ್ದೆ ನಿಮ್ಮ ಹೆಸ್ರಲ್ಲಿ ಸಾಲ ಪಡೀತಾರೆ ಜೋಕೆ! BMTC ಬಸ್​ ಕಂಡಕ್ಟರ್​ ಹೆಸ್ರಲ್ಲೂ ಲೋನ್​ ಪಡೆದು ವಂಚನೆ