29 ವರ್ಷದ ಬಳಿಕ ಕಪ್ಪುಕೋಟ್​ ಧರಿಸಿ ವಾದ ಮಂಡಿಸಿದ ಎಸ್ಪಿಎಂ! ಕಿಕ್ಕಿರಿದು ತುಂಬಿದ್ದ ಕೋರ್ಟ್​ ಹಾಲ್​

ಕುಣಿಗಲ್​ (ತುಮಕೂರು): ಕುಣಿಗಲ್​ ನ್ಯಾಯಾಲಯ ಆವರಣದಲ್ಲಿ ಬುಧವಾರ ಅಚ್ಚರಿಯೊಂದು ನಡೆಯಿತು. ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ 29 ವರ್ಷದ ನಂತರ ಕಪ್ಪು ಕೋಟು ಧರಿಸಿ ಕೋರ್ಟ್​ ಕಲಾಪದಲ್ಲಿ ಭಾಗವಹಿಸಿ ಹುತ್ರಿದುರ್ಗ ಹೋಬಳಿಯ ಕಕ್ಷಿದಾರನ ಪರವಾಗಿ ಸಿವಿಲ್​ ಪ್ರಕರಣದಲ್ಲಿ ವಾದ ಮಂಡಿಸಿದರು. ರಾಜಕೀಯ ಕ್ಷೇತ್ರ ಪ್ರವೇಶಿಸುವ ಮೊದಲು ಕುಣಿಗಲ್​ನಲ್ಲಿ ವಕೀಲರಾಗಿ ಖ್ಯಾತಿಗಳಿಸಿದ್ದ ಎಸ್​ಪಿಎಂ ನಂತರ ರಾಜಕಾರಣದಲ್ಲಿ ಬಿಜಿಯಾಗಿದ್ದರು, ಬುಧವಾರ ಕೋರ್ಟ್​ಗೆ ಹಾಜರಾಗುತ್ತಾರೆ ಎಂಬ ಸುದ್ದಿ ತಿಳಿದ ಕುಣಿಗಲ್​ ವಕೀಲ ಸಮೂಹ, ಹಿರಿಯ ಸಿವಿಲ್​ ಜಡ್ಜ್​ ನ್ಯಾಯಾಲಯದ ಸಭಾಂಗಣದಲ್ಲಿ ಕಿಕ್ಕಿರಿದಿದ್ದರು. 1986ರಲ್ಲಿ … Continue reading 29 ವರ್ಷದ ಬಳಿಕ ಕಪ್ಪುಕೋಟ್​ ಧರಿಸಿ ವಾದ ಮಂಡಿಸಿದ ಎಸ್ಪಿಎಂ! ಕಿಕ್ಕಿರಿದು ತುಂಬಿದ್ದ ಕೋರ್ಟ್​ ಹಾಲ್​