ಮಧ್ಯಂತರ ಆದೇಶ ಪ್ರಕಟಿಸಿದ ಹೈಕೋರ್ಟ್‌ ಪೂರ್ಣಪೀಠ: ತರಗತಿಯೊಳಗೆ ಹಿಜಾಬ್​, ಕೇಸರಿ ಶಾಲಿಗೆ ನಿರ್ಬಂಧ

ಬೆಂಗಳೂರು: ಹಿಜಾಬ್​ ವಿವಾದ ಕುರಿತು ಹೈಕೋರ್ಟ್‌ ಪೂರ್ಣಪೀಠ ಶುಕ್ರವಾರ ಮಧ್ಯಂತರ ಆದೇಶ ಪ್ರಕಟಿಸಿದೆ. ಲಿಖಿತರೂಪದಲ್ಲಿ ಪ್ರಕಟಿಸಿದ ಆದೇಶ ಪತ್ರಿ ವಿಜಯವಾಣಿಗೆ ಲಭ್ಯವಾಗಿದೆ. ತರಗತಿಯೊಳಗೆ ಧರ್ಮಾನುಸಾರ ಕೇಸರಿ ಶಾಲು, ಸ್ಕಾರ್ಫ್, ಹಿಜಾಬ್, ಧಾರ್ಮಿಕ ಬಾವುಟಗಳನ್ನು ನಿರ್ಬಂಧಿಸಲಾಗುತ್ತಿದೆ. ಇವುಗಳನ್ನು ತರಗತಿಯೊಳಗೆ ವಿದ್ಯಾರ್ಥಿಗಳು ತರಬಾರದು ಎಂದು ಹೈಕೋರ್ಟ್​ ಆದೇಶಿಸಿದೆ. ಹಿಜಾಬ್ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಶಿಕ್ಷಣ ಸಂಸ್ಥೆಗಳ ಬಂದ್ ನೋವಿನ ಸಂಗತಿ. ನಮ್ಮದು ಬಹು ಸಂಸ್ಕೃತಿ, ಧರ್ಮ ಹಾಗೂ ಭಾಷೆ ಹೊಂದಿರುವ ರಾಷ್ಟ್ರ. ಪ್ರತಿ ನಾಗರಿಕನಿಗೂ ಅವನಿಚ್ಛೆಯ ಧರ್ಮ ಆಚರಿಸುವ … Continue reading ಮಧ್ಯಂತರ ಆದೇಶ ಪ್ರಕಟಿಸಿದ ಹೈಕೋರ್ಟ್‌ ಪೂರ್ಣಪೀಠ: ತರಗತಿಯೊಳಗೆ ಹಿಜಾಬ್​, ಕೇಸರಿ ಶಾಲಿಗೆ ನಿರ್ಬಂಧ