‘ಅದು ಒಂದೇ ಒಂದು ಆಗಿದ್ದಕ್ಕೆ ದೊಡ್ಡ ಅವಕಾಶ ತಪ್ಪಿ ಹೋಗಿತ್ತು’: ನಟಿ ಹೀಗೆನ್ನಲು ಕಾರಣವಿದೆ ನೋಡಿ..

ಮುಂಬೈ: ಮುಖದ ಮೇಲಿನ ಮೊಡವೆಯಿಂದ ಒಂದು ದೊಡ್ಡ ಅವಕಾಶ ತಪ್ಪಿ ಹೋಗಿತ್ತು ಎಂದು ಬಾಲಿವುಡ್ ನಟಿ, ಮಾಡೆಲ್ ಮನ್ನಾರಾ ಚೋಪ್ರಾ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್‌ನಲ್ಲಿ ಐವರು ಸಾವು- ಹ್ಯಾರಿ ಪಾಟರ್ ಕೋಟೆ ನಾಶ! ಕೆಲವು ಸಿನಿಮಾಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸುತ್ತಿರುವ ನಟಿ ಮನ್ನಾರ್ ಚೋಪ್ರಾ ಜನರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಆಕೆ ಹಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಒಂದೇ ಒಂದು ಮೊಡವೆಯಿಂದ ದೊಡ್ಡ ಅವಕಾಶವೊಂದನ್ನು ಕಳೆದುಕೊಂಡಿದ್ದರು. ಈ ಬಗ್ಗೆ … Continue reading ‘ಅದು ಒಂದೇ ಒಂದು ಆಗಿದ್ದಕ್ಕೆ ದೊಡ್ಡ ಅವಕಾಶ ತಪ್ಪಿ ಹೋಗಿತ್ತು’: ನಟಿ ಹೀಗೆನ್ನಲು ಕಾರಣವಿದೆ ನೋಡಿ..