VIDEO| ವಿಶ್ವಕಪ್ನಲ್ಲಿ ಅಮೋಘ ಫೀಲ್ಡಿಂಗ್ಗಾಗಿ ಸ್ವರ್ಣ ಪದಕ ಗೆದ್ದ ವಿರಾಟ್ ಕೊಹ್ಲಿ!
ಚೆನ್ನೈ: ಕಳೆದ 2 ವಾರಗಳಿಂದ ಬರೀ ಪದಕಗಳದ್ದೇ ಸುದ್ದಿ. ಇದೀಗ ಕ್ರಿಕೆಟ್ ವಿಶ್ವಕಪ್ ಶುರುವಾದರೂ ಪದಕಗಳ ಸುದ್ದಿ ನಿಂತಿಲ್ಲ! ಹೌದು, ವಿರಾಟ್ ಕೊಹ್ಲಿ ವಿಶ್ವಕಪ್ನಲ್ಲಿ ಭಾರತದ ಮೊದಲ ಸ್ವರ್ಣ ಪದಕ ವಿಜೇತರಾಗಿದ್ದಾರೆ! ಆಸ್ಟ್ರೆಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿನ ಅದ್ಭುತ ಫೀಲ್ಡಿಂಗ್ ನಿರ್ವಹಣೆಗಾಗಿ ಅವರಿಗೆ ಈ ಪದಕ ಲಭಿಸಿದೆ. ಪಂದ್ಯದ ಬಳಿಕ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್ನಲ್ಲಿ ಫೀಲ್ಡಿಂಗ್ ಕೋಚ್ ಟಿ. ದಿಲೀಪ್, ಕೊಹ್ಲಿ ಕೊರಳಿಗೆ ಈ ಚಿನ್ನದ ಪದಕದ ಹಾರ ಹಾಕಿದರು. ಕೊಹ್ಲಿ ಪದಕವನ್ನು ಕಚ್ಚಿ ಸಂಭ್ರಮಿಸಿದರು. … Continue reading VIDEO| ವಿಶ್ವಕಪ್ನಲ್ಲಿ ಅಮೋಘ ಫೀಲ್ಡಿಂಗ್ಗಾಗಿ ಸ್ವರ್ಣ ಪದಕ ಗೆದ್ದ ವಿರಾಟ್ ಕೊಹ್ಲಿ!
Copy and paste this URL into your WordPress site to embed
Copy and paste this code into your site to embed