ಸೂಪರ್ ಮಾರ್ಕೆಟ್ನಲ್ಲಿ ಫ್ರಿಡ್ಜ್ ಡೋರ್ ತೆರೆಯುತ್ತಿದ್ದಂತೆ ಶಾಕ್; ನಾಲ್ಕು ವರ್ಷದ ಬಾಲಕಿ ಸಾವು
ಹೈದರಾಬಾದ್: ಮಾಲ್ಗಳಲ್ಲಿ, ಸೂಪರ್ ಮಾರ್ಕೆಟ್ಗಳಲ್ಲಿ ಮಕ್ಕಳು ಎಸ್ಕಲೇಟರ್ಗಳಲ್ಲಿ ಸಿಲುಕಿಕೊಳ್ಳುವುದು, ಮಹಡಿಯಿಂದ ಬೀಳುವುದು ಮುಂತಾದ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ ಇಲ್ಲೊಂದು ಕಡೆ ಬಾಲಕಿಯೊಬ್ಬಳು ಫ್ರಿಡ್ಜ್ ಡೋರ್ ತೆರೆದು ಸಾವಿಗೀಡಾಗಿದ್ದಾಳೆ. ಹೈದರಾಬಾದ್ನ ನಿಜಾಮಾಬಾದ್ ಜಿಲ್ಲೆಯ ನವಿಪೇಟೆ ಮಂಡಲದ ಸೂಪರ್ ಮಾರ್ಕೆಟ್ವೊಂದರಲ್ಲಿ ಈ ಪ್ರಕರಣ ನಡೆದಿದೆ. ರಿಷಿತಾ ಎಂಬ ನಾಲ್ಕು ವರ್ಷದ ಬಾಲಕಿ ಪ್ರಾಣ ಕಳೆದುಕೊಂಡವಳು. ಈಕೆ ತನ್ನ ತಂದೆ ರಾಜಶೇಖರ್ ಜೊತೆ ಸೂಪರ್ಮಾರ್ಕೆಟ್ಗೆ ಹೋಗಿದ್ದಳು. ರಾಜಶೇಖರ್ ಫ್ರಿಡ್ಜ್ವೊಂದರಲ್ಲಿ ಇರುವ ಐಸ್ಕ್ರೀಮ್ಗಳನ್ನು ನೋಡುತ್ತಿದ್ದರು. ಆಗ ಪುತ್ರಿ ರಿಷಿತಾ ಪಕ್ಕದಲ್ಲಿ ಇನ್ನೊಂದು ಫ್ರಿಡ್ಜ್ನಲ್ಲಿರುವ … Continue reading ಸೂಪರ್ ಮಾರ್ಕೆಟ್ನಲ್ಲಿ ಫ್ರಿಡ್ಜ್ ಡೋರ್ ತೆರೆಯುತ್ತಿದ್ದಂತೆ ಶಾಕ್; ನಾಲ್ಕು ವರ್ಷದ ಬಾಲಕಿ ಸಾವು
Copy and paste this URL into your WordPress site to embed
Copy and paste this code into your site to embed