ಆಸ್ಟ್ರೇಲಿಯಾದಲ್ಲಿ ಪಂಚತಾರಾ ಜೈಲಿನಂತಿದೆ ಟೀಮ್ ಇಂಡಿಯಾದ ಕ್ವಾರಂಟೈನ್!

ಸಿಡ್ನಿ: ಕರೊನಾ ಹಾವಳಿ ಶುರುವಾದ ಬಳಿಕ ಜಗತ್ತು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕ್ರಿಕೆಟ್ ಕೂಡ ಅದರಿಂದ ಹೊರತಲ್ಲ. ವೈರಸ್ ಹರಡುವ ಭೀತಿಯಿಂದಾಗಿ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯ ವೇಳೆ ಭಾರತದ ಕ್ರಿಕೆಟಿಗರು ಬಯೋ-ಬಬಲ್ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಇದೇ ವಿಶ್ವಾಸದಿಂದ ಭಾರತ ತಂಡದ ಆಟಗಾರರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದರು. ಆದರೆ ಕಾಂಗರೂ ನೆಲದ ಕಠಿಣ ನಿಯಮಾವಳಿಗಳಿಂದಾಗಿ ಪ್ರವಾಸದ ಆರಂಭದ 14 ದಿನಗಳ ಕ್ವಾರಂಟೈನ್ ಅವಧಿ, ಪಂಚತಾರಾ ಜೈಲಿನ ಅನುಭವ ನೀಡುತ್ತಿದೆಯಂತೆ! ಐಪಿಎಲ್ ವೇಳೆ ಕ್ರಿಕೆಟಿಗರು ಅರಬ್ ರಾಷ್ಟ್ರದಲ್ಲಿ ಎರಡೂವರೆ … Continue reading ಆಸ್ಟ್ರೇಲಿಯಾದಲ್ಲಿ ಪಂಚತಾರಾ ಜೈಲಿನಂತಿದೆ ಟೀಮ್ ಇಂಡಿಯಾದ ಕ್ವಾರಂಟೈನ್!