ಅತಂತ್ರ ಸ್ಥಿತಿಯಲ್ಲಿ “ಮಹಾ” ಸರ್ಕಾರ: ಇತ್ತ ರೆಬೆಲ್​ ಶಾಸಕರಿಗೆ ಖರ್ಚಾಗಿದ್ದೆಷ್ಟು ಗೊತ್ತಾ?

ಗುವಾಹಟಿ: ಮಹಾರಾಷ್ಟ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿರುವ ರೆಬೆಲ್​ ಶಾಸಕರು ಉಳಿದುಕೊಂಡಿರುವ ಹೋಟೆಲ್​ ಹಾಗೂ ಈವರೆಗೆ ಆಗಿರುವ ವೆಚ್ಚದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಸೂರತ್​ನಿಂದ ಗುವಾಹಟಿಗೆ ತೆರಳಿರುವ ರೆಬೆಲ್​ ಶಾಸಕರ ಗುವಾಹಟಿಯ ಐಷಾರಾಮಿ ಹೋಟೆಲ್​ನಲ್ಲಿ ಉಳಿದುಕೊಂಡಿರುವುದು ಗೊತ್ತಿರುವ ವಿಚಾರವೇ, ಆದರೆ ಈ ಹೋಟೆಲ್​ನಲ್ಲಿ ಈವರೆಗೆ ಆಗಿರುವ ವೆಚ್ಚದ ಬಗ್ಗೆ ಕೇಳಿದ್ರೇ ನಿಜಕ್ಕೂ ಬೆರಗಾಗ್ತೀರಾ. ಒಟ್ಟು 70 ಕೊಠಡಿಗಳಲ್ಲಿ ರೆಬೆಲ್​ ಶಾಸಕರಿದ್ದು, ಕೇವಲ 7 ದಿನಕ್ಕೆ 56 ಲಕ್ಷ ರೂ. ಖರ್ಚಾಗಿದ್ದು, ಇತರೆ ವೆಚ್ಚ 8 ಲಕ್ಷ ರೂ. ಸೇರಿ … Continue reading ಅತಂತ್ರ ಸ್ಥಿತಿಯಲ್ಲಿ “ಮಹಾ” ಸರ್ಕಾರ: ಇತ್ತ ರೆಬೆಲ್​ ಶಾಸಕರಿಗೆ ಖರ್ಚಾಗಿದ್ದೆಷ್ಟು ಗೊತ್ತಾ?