ಬೈಕ್​ ಮುಂದೆ ಬಂದು ದಿಢೀರ್​ ನಾಪತ್ತೆ! ಹೆಲ್ಮೆಟ್​ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಕೊಚ್ಚಿ: ಕಾರಿನ ಹಿಂಬದಿ ಸೀಟಿನಲ್ಲಿ ಯಾರೂ ಇಲ್ಲದಿದ್ದರೂ ಎಐ ಕ್ಯಾಮೆರಾದಲ್ಲಿ ನಿಗೂಢ ಮಹಿಳೆಯ ಚಿತ್ರ ಪತ್ತೆಯಾದ ಸುದ್ದಿ ಕೆಲವು ದಿನಗಳ ಹಿಂದೆ ಕೇರಳದಲ್ಲಿ ಭಾರೀ ಸುದ್ದಿಯಾಗಿತ್ತು. ಮಹಿಳೆಯ ಚಿತ್ರಣವನ್ನು ದೆವ್ವ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲಾಗಿತ್ತು. ದೆವ್ವ ಅಥವಾ ಅಗೋಚರ ಶಕ್ತಿಗಳನ್ನು ನಂಬುವ ಅನೇಕ ಜನರು ಇರುವುದರಿಂದ, ಇಂತಹ ಫೋಟೋ ಮತ್ತು ವಿಡಿಯೋಗಳು ಜಾಲತಾಣದಲ್ಲಿ ಸುಲಭವಾಗಿ ವೈರಲ್ ಆಗಿಬಿಡುತ್ತದೆ. ಇದೀಗ ವಿಡಿಯೋವೊಂದು ವೈರಲ್​ ಆಗುತ್ತಿದೆ. ಈ ವಿಡಿಯೋವನ್ನು ಫಿಲಿಪ್ಪೈನ್ಸ್​ನಲ್ಲಿ ಸೆರೆಹಿಡಿಯಲಾಗಿದ್ದು, ಇದೀಗ ಭಾರತದಲ್ಲಿ ಭಾರಿ … Continue reading ಬೈಕ್​ ಮುಂದೆ ಬಂದು ದಿಢೀರ್​ ನಾಪತ್ತೆ! ಹೆಲ್ಮೆಟ್​ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ