ಪ್ರಿಯತಮೆಯ ದೇಹವನ್ನು 35 ತುಂಡು ಮಾಡಿದ ಪ್ರಿಯಕರ; ಅಪರಾತ್ರಿ ಗುಟ್ಟಾಗಿ ಒಂದೊಂದೇ ಪೀಸ್ ವಿಲೇವಾರಿ…!

ನವದೆಹಲಿ: ಡೇಟಿಂಗ್​ನಲ್ಲಿದ್ದಾಗ ಹುಡುಗಿ ತನ್ನ ಪ್ರಿಯಕರನ ಬಳಿ ಹೇಳಿದ್ದಿಷ್ಟೇ… ನನ್ನನ್ನು ವಿವಾಹವಾಗೆಂದು. ಆದರೆ ಹುಡುಗ ಮಾತ್ರ ಮದುವೆಯಾಗಲು ತಿರಸ್ಕರಿಸಿದ್ದಾನೆ. ಈ ವಿಚಾರವಾಗಿ ಡೇಟಿಂಗ್ ಜೋಡಿಗಳ ನಡುವೆ ಆರಂಭವಾದ ಗಲಾಟೆ ಯುವತಿಯ ಭೀಕರ ಕೊಲೆಯ ಮೂಲಕ ಅಂತ್ಯವಾಗಿದೆ. ಇದೀಗ ಯುವತಿಯ ಕೊಲೆಯ ಸುದ್ದಿ ಕೇಳುತ್ತಿದ್ದಂತೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ತನ್ನ ಜೊತೆಗೆ ಡೇಟಿಂಗ್ ಮಾಡುತ್ತಿದ್ದ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಆರೋಪಿ ಅಫ್ತಾನ್ ಅಮೀನ್. ಇದಷ್ಟೇ ಅಲ್ಲದೇ, ಮೃತದೇಹವನ್ನು 35 ತುಂಡುಗಳನ್ನಾಗಿ ಮಾಡಿ ಮನೆಯ ಫ್ರಿಡ್ಜ್​ನಲ್ಲಿಟ್ಟಿದ್ದಾನೆ. ನಂತರ … Continue reading ಪ್ರಿಯತಮೆಯ ದೇಹವನ್ನು 35 ತುಂಡು ಮಾಡಿದ ಪ್ರಿಯಕರ; ಅಪರಾತ್ರಿ ಗುಟ್ಟಾಗಿ ಒಂದೊಂದೇ ಪೀಸ್ ವಿಲೇವಾರಿ…!