ಸೈನಿಕನ ಮೃತ ದೇಹಕ್ಕಾಗಿ ಎಂಟು ತಿಂಗಳಿನಿಂದ ನೆಲ ಅಗೆಯುತ್ತಿರುವ ತಂದೆ!

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅರೆ ಸೇನಾ ಪಡೆಯಲ್ಲಿ (ಟುಟೋರಿಯಲ್ ವಿಭಾಗ) ಕೆಲಸ ಮಾಡುವಾಗ ನಾಪತ್ತೆಯಾಗಿದ್ದ ತನ್ನ ಮಗನನ್ನು ಸತತ ಎಂಟು ತಿಂಗಳಿಂದ ಹುಡುಕಾಡುತ್ತಿರುವ ತಂದೆಯೊಬ್ಬನ ಮನಕಲುಕುವ ಕಥನವಿದು. ಆದರೆ, ಆ ತಂದೆ ಎಂಟು ತಿಂಗಳಿನಿಂದ ಮಗನ ಮೃತ ದೇಹಕ್ಕಾಗಿ ನೆಲ ಅಗೆಯುತ್ತಿದ್ದಾನೆ. ಹೌದು ಜಮ್ಮು ಕಾಶ್ಮೀರದಲ್ಲಿ 2020 ರ ಆಗಷ್ಟ್​ 2 ರಂದು ಅರೆ ಸೇನಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಶಾಕೀರ ಮಂಜೂರ್ ಎಂಬ ಸೈನಿಕ ಸ್ನೇಹಿರ ಜೊತೆ ಹೋಗಿ ಬರುತ್ತೇನೆಂದು ಮನೆಯಲ್ಲಿ ತಂದೆ … Continue reading ಸೈನಿಕನ ಮೃತ ದೇಹಕ್ಕಾಗಿ ಎಂಟು ತಿಂಗಳಿನಿಂದ ನೆಲ ಅಗೆಯುತ್ತಿರುವ ತಂದೆ!