ಬಲವಂತವಾಗಿ ಮಗಳಿಗೆ ಮದುವೆ ಮಾಡಿಸಿದ ತಂದೆ; ನಂತರ ನಡೆದಿದ್ದು ಮಾತ್ರ…!

ಬೆಂಗಳೂರು: “ನನ್ನ ತಂದೆಯೇ ನಮ್ಮ ಪಾಲಿನ ಹೀರೋ” ಎಂದು ಹೇಳುವ ಹೆಣ್ಣು ಮಕ್ಕಳೇ ಹೆಚ್ಚು. ಆದರೆ ಇಲ್ಲೊಬ್ಬಳು ಬಾಲಕಿ ತನ್ನ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, 16 ವರ್ಷದ ಬಾಲಕಿಗೆ ತಂದೆಯೇ ವಿಲನ್ ಆದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ವಿವರ: ಬಲವಂತವಾಗಿ ಬಾಲಕಿಗೆ ಮದುವೆ ಮಾಡಿಸಿರುವ ಕಾರಣ ತಂದೆ ಹಾಗೂ ಮದುವೆ ಆದ ವ್ಯಕ್ತಿ ಮೇಲೆ ಬಾಲಕಿ ದೂರು ನೀಡಿದ್ದಾಳೆ. ಬಾಲಕಿ ದೂರಿನ ಮೇಲೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: … Continue reading ಬಲವಂತವಾಗಿ ಮಗಳಿಗೆ ಮದುವೆ ಮಾಡಿಸಿದ ತಂದೆ; ನಂತರ ನಡೆದಿದ್ದು ಮಾತ್ರ…!