ಡ್ರಗ್ಸ್​ ತಗೊಂಡು ತರುಣ್ ರೂಂಗೆ ಅನುಶ್ರೀ ಬರ್ತಿದ್ರು, ತಡರಾತ್ರಿವರೆಗೂ ಡಾನ್ಸ್ ​ಮಾಡಿ ಡ್ರಗ್ಸ್ ತಗೋತಿದ್ವಿ…

ಮಂಗಳೂರು: ಡ್ರಗ್ಸ್ ಎಲ್ಲಿ ಸಿಗುತ್ತೆ ಅಂತಾ ನಮಗಿಂತ ಅನುಶ್ರೀಗೆ ಹೆಚ್ಚು ಗೊತ್ತು. ಡ್ರಗ್ಸ್​ ತಗೊಂಡು ತರುಣ್ ರೂಂಗೆ ಅನುಶ್ರೀ ಬರ್ತಿದ್ರು, ತಡರಾತ್ರಿವರೆಗೂ ಡಾನ್ಸ್ ​ಮಾಡಿ ಊಟದ ವೇಳೆ ಡ್ರಗ್ಸ್ ತಗೋತಿದ್ವಿ. ಅನುಶ್ರೀಗೆ ಡ್ರಗ್ ಪೆಡ್ಲರ್​ಗಳ ಪರಿಚಯವಿದೆ. ಯಾರು ಡ್ರಗ್ಸ್ ಕೊಡ್ತಾರೆ ಅನ್ನೊದು ಅವರಿಗೆ ಗೊತ್ತು. ಅನುಶ್ರೀಗೆ ಮಾದಕವಸ್ತುಗಳು ಅಷ್ಟು ಸುಲಭವಾಗಿ ಹೇಗೆ ಸಿಗುತ್ತೆ ಅನ್ನೊದು ನನ್ಗೆ ಗೊತ್ತಿಲ್ಲ. ಡ್ರಗ್ ಸೇವನೆ ಮಾತ್ರ ಅಲ್ಲಾ, ಅನುಶ್ರೀ ಡ್ರಗ್ ಸಾಗಾಟ ಮಾಡಿದ್ರು… ಎಂದು ಡ್ರಗ್​ ಕೇಸ್​ನ ಎ2 ಆರೋಪಿ ಕಿಶೋರ್ … Continue reading ಡ್ರಗ್ಸ್​ ತಗೊಂಡು ತರುಣ್ ರೂಂಗೆ ಅನುಶ್ರೀ ಬರ್ತಿದ್ರು, ತಡರಾತ್ರಿವರೆಗೂ ಡಾನ್ಸ್ ​ಮಾಡಿ ಡ್ರಗ್ಸ್ ತಗೋತಿದ್ವಿ…