VIDEO| ಕರೊನಾ​ ಮಣಿಸಲು ಪೊಲೀಸರ ಮಸ್ತ್​ ಡಾನ್ಸ್​! ವಿಡಿಯೋ ವೈರಲ್

ತಿರುವನಂತಪುರಂ: ಮಹಾಮಾರಿ ಕರೊನಾಗೆ ಇಡೀ ಜಗತ್ತು ತಲ್ಲಣಿಸಿದೆ. ದೇಶದಲ್ಲಿ ನಿತ್ಯ ಸಾವಿರಾರು ಮಂದಿ ಕೋವಿಡ್​ಗೆ ಬಲಿಯಾಗುತ್ತಿದ್ದಾರೆ. ಸಾವಿನ ಸರಣಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಕೋಟ್ಯಂತರ ಜನರ ಬದುಕು ಮೂರಾಬಟ್ಟೆಯಾಗಿದೆ. ಕರೊನಾ ವಾರಿಯರ್ಸ್​ಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೋಂಕು ಮಣಿಸುವ ಹೋರಾಟದಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಆದರೂ ಬಹುತೇಕ ಜನರು ಮಾಸ್ಕ್​ ಧರಿಸಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇಂತಹ ಜನರಿಗೆ ಅರಿವು ಮೂಡಿಸಲೆಂದೇ ಕೇರಳ ಪೊಲೀಸರು ಡಾನ್ಸ್​ ಮಾಡಿದ್ದಾರೆ. ಒಂದೂವರೆ ನಿಮಿಷ ಇರುವ … Continue reading VIDEO| ಕರೊನಾ​ ಮಣಿಸಲು ಪೊಲೀಸರ ಮಸ್ತ್​ ಡಾನ್ಸ್​! ವಿಡಿಯೋ ವೈರಲ್