ಜೀವನದ ಉದ್ದೇಶ ಸಮಕಾಲೀನ ದೃಷ್ಟಿಕೋನ

ಜೀವನ ಒಂದು ಪಯಣವಿದ್ದಂತೆ. ಗಮ್ಯ ಮುಟ್ಟುವ ಮೊದಲು ಮಧ್ಯದಲ್ಲಿ ಹಲವಾರು ಮೈಲಿಗಲ್ಲುಗಳನ್ನು ದಾಟುವ ರೀತಿಯಲ್ಲಿಯೇ, ಪರಮೋದ್ದೇಶವಾದ ಮೋಕ್ಷವನ್ನು ತಲುಪಲು ಹಲವು ಮಧ್ಯಂತರ ಉದ್ದೇಶಗಳು ಸಾಧಕನಿಗೆ ಸಹಾಯ ಮಾಡುತ್ತವೆ. ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ- ಈ ಚತುರ್ವಿಧ ಪುರುಷಾರ್ಥಗಳು ಜೀವನದ ಉದ್ದೇಶಗಳೆಂದು ಸನಾತನ ಧರ್ಮವು ಸಾರಿದೆ. ಎಂದರೆ, ಧರ್ಮದ ಆಧಾರದಲ್ಲಿ ಜೀವನ, ಧರ್ಮದ ಚೌಕಟ್ಟಿನಲ್ಲಿ ಧನ ಸಂಪಾದನೆ, ಧರ್ಮಬದ್ಧವಾದ ಕಾಮನೆಗಳ ಪೂರೈಕೆ ಹಾಗೂ ಕೊನೆಗೆ ಎಲ್ಲಾ ಮೋಹಗಳಿಂದ ವಿಮುಕ್ತಿ- ಇವು ಮಾನವ ಜೀವನದ ಉದ್ದೇಶಗಳು. ಭಾರತ ದೇಶದಲ್ಲಿ … Continue reading ಜೀವನದ ಉದ್ದೇಶ ಸಮಕಾಲೀನ ದೃಷ್ಟಿಕೋನ