ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ

ಮಡಿಕೇರಿ: ಸಂಬಂಧಿಕರೊಬ್ಬರ ಮಗುವಿನ ಬರ್ತ್​ ಡೇ ಪಾರ್ಟಿಗೆಂದು ತನ್ನ ಮಗಳೊಂದಿಗೆ ಹೋಗುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ದುರಂತ ಅಂತ್ಯ ಕಂಡಿದ್ದು, ಈಕೆಯ ಸಾವು ಹುಟ್ಟು ಹಾಕಿರುವ ಅನುಮಾನ ಅಷ್ಟಿಷ್ಟಲ್ಲ. ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಕಮಲ(35) ಮತ್ತು ಇವಳ ಚಿಕ್ಕಪ್ಪ ಮುತ್ತು ಪಯಸ್ವಿನಿ(50) ಮೃತರು. ಕಮಲ ಚೆಂಬು ಗ್ರಾಮ ಪಂಚಾಯಿತಿಯ ದಬ್ಬಡ್ಕ ವಾರ್ಡ್‌ನ ಸದಸ್ಯೆ. ಈಕೆಗೆ ಮದುವೆ ಆಗಿ ಒಬ್ಬ ಮಗಳೂ ಇದ್ದಾಳೆ. ಆದರೂ ವರಸೆಯಲ್ಲಿ ಚಿಕ್ಕಪ್ಪನಾದ ಮುತ್ತು ಜತೆ ಅಕ್ರಮ ಸಂಬಂಧ ಇತ್ತಂತೆ. ಸೆ.15ರ ಸಂಜೆ … Continue reading ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ