ಜೂ.21ರಿಂದ ಬಿಎಂಟಿಸಿ ಬಸ್​ ಸಂಚಾರ! ಬಸ್ ಹತ್ತೋಕು ಮುನ್ನ ಈ ಷರತ್ತುಗಳ ಪಟ್ಟಿ ಓದಿ

ಬೆಂಗಳೂರು: ಕರೊನಾ ಲಾಕ್​ಡೌನ್​ ಹಿನ್ನೆಲೆ ರಾಜ್ಯ ರಾಜಧಾನಿಯಲ್ಲಿ ಸ್ಥಗಿತಗೊಂಡಿದ್ದ ಬಸ್​ ಸಂಚಾರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮೊದಲ ಹಂತದ ಲಾಕ್​ಡೌನ್ ಸಡಿಲಿಕೆ ವೇಳೆ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ. ಬಸ್​ ಸಂಚಾರ ಆರಂಬವಾದರೆ ಕರೊನಾ ಸೋಂಕು ಹೆಚ್ಚಳವಾಗಲಿದೆ. ಹೀಗಾಗಿ ಸದ್ಯಕ್ಕೆ ಬಸ್​ ಸಂಚಾರಕ್ಕೆ ಅನುಮತಿ ಬೇಡ ಎಂದು ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿತ್ತು. ಇದೀಗ ನಗರದಲ್ಲಿ ಬಿಎಂಟಿಸಿ ಬಸ್​ಗಳನ್ನ ರಸ್ತೆಗಿಳಿಸುವಂತೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಒತ್ತಡ ಬಂದಿದೆ. ಇದಕ್ಕೆ ಮಣಿದ ಬಿಬಿಎಂಪಿ ಜೂ.21ರಿಂದ ನಗರದಲ್ಲಿ ಬಸ್​ ಸಂಚಾರಕ್ಕೆ … Continue reading ಜೂ.21ರಿಂದ ಬಿಎಂಟಿಸಿ ಬಸ್​ ಸಂಚಾರ! ಬಸ್ ಹತ್ತೋಕು ಮುನ್ನ ಈ ಷರತ್ತುಗಳ ಪಟ್ಟಿ ಓದಿ