ಆಂಬುಲೆನ್ಸ್​ ಸಿಕ್ತಿಲ್ವಾ? ಡೋಂಟ್​ ವರಿ, ಇಲ್ಲಿದೆ ಆಟೋ ಆಂಬುಲೆನ್ಸ್​! ಹಣ ಪಡೆಯದೆ ಆಸ್ಪತ್ರೆಗೆ ಕರೆದೊಯ್ಯುತ್ತಾನೆ…

ಭೋಪಾಲ್​: ಕರೊನಾ ಸಂಕಷ್ಟ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್​, ಆಸ್ಪತ್ರೆಯಲ್ಲಿ ಬೆಡ್​, ಆಕ್ಸಿಜನ್​ ಸಿಗದೆ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಂಬುಲೆನ್ಸ್​ ಚಾಲಕರು, ಆಸ್ಪತ್ರೆಗಳು ಹೆಚ್ಚುವರಿ ಹಣ ವಸೂಲಿ ಮಾಡುವ ದಂಧೆಗಿಳಿದಿದ್ದಾರೆ ಎಂಬ ಗಂಭೀರ ಆರೋಪ ದಟ್ಟವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವಕನೊಬ್ಬ ತನ್ನ ಆಟೋವನೇ ಆಂಬುಲೆನ್ಸ್ ಆಗಿ ಪರಿವರ್ತಿಸಿ ಜನರ ಪ್ರಾಣ ಉಳಿಸುವ ಮಹತ್ತರ ಕಾಯಕದಲ್ಲಿ ತೊಡಗಿದ್ದು, ಇತರರಿಗೆ ಮಾದರಿಯಾಗಿದೆ. ಈ ಆಟೋದಲ್ಲಿ ಆಕ್ಸಿಜನ್​ ಸೌಲಭ್ಯವಿದ್ದು, ಕರೊನಾ ಸೋಂಕಿತ ರೋಗಿಗಳು ಸೇರಿದಂತೆ ಗಂಭೀರ … Continue reading ಆಂಬುಲೆನ್ಸ್​ ಸಿಕ್ತಿಲ್ವಾ? ಡೋಂಟ್​ ವರಿ, ಇಲ್ಲಿದೆ ಆಟೋ ಆಂಬುಲೆನ್ಸ್​! ಹಣ ಪಡೆಯದೆ ಆಸ್ಪತ್ರೆಗೆ ಕರೆದೊಯ್ಯುತ್ತಾನೆ…