10 ದಿನ ಮೊದಲೇ ಆ್ಯಸಿಡ್​ ದಾಳಿಗೆ ಸಂಚು ರೂಪಿಸಿದ್ದ! ಮೆಜೆಸ್ಟಿಕ್​ನಲ್ಲಿ ಬೈಕ್​ ಪತ್ತೆ, ತಿರುಪತಿಯಲ್ಲಿ ಆರೋಪಿಗಾಗಿ ಹುಡುಕಾಟ

ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆ್ಯಸಿಡ್​ ದಾಳಿ ನಡೆಸಿ ಪ್ರಕರಣದ ಆರೋಪಿ, ಭಗ್ನಪ್ರೇಮಿ ನಾಗೇಶ್​ ಕೃತ್ಯ ಎಸಗಲು 10 ದಿನ ಮೊದಲೇ ಸಂಚು ರೂಪಿಸಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಯುವತಿಯ ಮೇಲೆ ಆಸಿಡ್​ ಎರಚಲು ಸಂಚು ರೂಪಿಸಿದ್ದಲ್ಲದೆ, ತನ್ನ ಗಾರ್ಮೆಂಟ್ಸ್​ ಫ್ಯಾಕ್ಟರಿ ಖಾಲಿ ಮಾಡುವ ಸಲುವಾಗಿ ಸ್ಟಾಕ್​ ಸಂಪೂರ್ಣವಾಗಿ ಮಾರಾಟ ಮಾಡಿದ್ದ. ಗಿರಾಕಿಯೊಬ್ಬರನ್ನು ಹಿಡಿದು 1 ಲಕ್ಷ ರೂ.ಗಳಿಗೆ ಸ್ಟಾಕ್​ ಕ್ಲಿಯರೆನ್ಸ್​ ಮಾಡಿದ್ದ. ಆ್ಯಸಿಡ್​ ಹಾಕುವ ಹಿಂದಿನ ದಿನ ಹಣ ಪಡೆದಿದ್ದ. ಸದ್ಯ ಪೊಲೀಸರಿಗೆ ಸುಳಿವು … Continue reading 10 ದಿನ ಮೊದಲೇ ಆ್ಯಸಿಡ್​ ದಾಳಿಗೆ ಸಂಚು ರೂಪಿಸಿದ್ದ! ಮೆಜೆಸ್ಟಿಕ್​ನಲ್ಲಿ ಬೈಕ್​ ಪತ್ತೆ, ತಿರುಪತಿಯಲ್ಲಿ ಆರೋಪಿಗಾಗಿ ಹುಡುಕಾಟ