ಬಗೆದಷ್ಟೂ‌ ಬಯಲಾಗ್ತಿದೆ ನಂದಿ ಲಾಡ್ಜ್ ರಹಸ್ಯ! ಸುರಂಗದಲ್ಲೇ ವೇಶ್ಯಾವಾಟಿಕೆ, ಗಂಟೆ ಲೆಕ್ಕದಲ್ಲಿ ಯುವತಿಯರ ಸಪ್ಲೈ

ತುಮಕೂರು: ಕ್ಯಾತಸಂದ್ರ ಪೊಲೀಸ್​ ಠಾಣೆ ಕೂಗಳತೆ ದೂರದ ನಂದಿ ಲಾಡ್ಜ್​ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆ ಬಯಲಿಗೆಳೆದಿದೆ. ಲಾಡ್ಜ್ ಸುರಂಗ ನಿರ್ಮಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಘಾತಕಾರಿ ಅಂಶ ಬಯಲಾಗಿದ್ದು, ತುಮಕೂರು ವೇಶ್ಯಾವಾಟಿಕೆ ಹಬ್ ಆಗ್ತಿದ್ಯಾ? ಎಂಬ ಶಂಕೆಯನ್ನೂ ಹುಟ್ಟು ಹಾಕಿದೆ. ಇತ್ತೀಚಿಗೆ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಾಶಿರಾಶಿ ಕಾಂಡೋಮ್​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಈ ದೃಶ್ಯ ಇಡೀ ತುಮಕೂರಿಗರನ್ನೇ ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೇ ಒಡನಾಡಿ ಸಂಸ್ಥೆಗಳ ಪದಾಧಿಕಾರಿಗಳು ಪೊಲೀಸರ … Continue reading ಬಗೆದಷ್ಟೂ‌ ಬಯಲಾಗ್ತಿದೆ ನಂದಿ ಲಾಡ್ಜ್ ರಹಸ್ಯ! ಸುರಂಗದಲ್ಲೇ ವೇಶ್ಯಾವಾಟಿಕೆ, ಗಂಟೆ ಲೆಕ್ಕದಲ್ಲಿ ಯುವತಿಯರ ಸಪ್ಲೈ