ಎರಡು ಜರ್ಮನ್​ ಶಫರ್ಡ್​ ನಾಯಿಗಳಿಗೆ ಮರಣದಂಡನೆ! ಈ ತಪ್ಪಿಗೆ ಇಂಥಾ ಘೋರ ಶಿಕ್ಷೆನಾ?

ಕರಾಚಿ: ವಕೀಲರೊಬ್ಬರ ಮೇಲೆ ದಾಳಿ ಮಾಡಿದ ಜರ್ಮನ್​ ಶಫರ್ಡ್​ ತಳಿಯ ಎರಡು ನಾಯಿಗಳಿಗೆ ಸಾವಿನ ಶಿಕ್ಷೆ ವಿಧಿಸಲಾಗಿದೆ! ಅರೇ, ಇದ್ಹೇನಿದು ನಾಯಿಗಳಿಗೂ ಮರಣದಂಡಣೆ ವಿಧಿಸ್ತಾರಾ? ಮೂಕ ಪ್ರಾಣಿ ಅಲ್ಲವೇ? ಅದಕ್ಕೇನು ಗೊತ್ತಾಗುತ್ತೆ ಕಾನೂನಿನ ಬಗ್ಗೆ, ಯಾರು ಇಂತಹ ಶಿಕ್ಷೆ ಕೊಟ್ಟದ್ದು? ಎಂಬ ಕುತೂಹಲ ಮೂಡುವುದು ಸಹಜ. ಇದಕ್ಕೆಲ್ಲ ಇಲ್ಲಿದೆ ಉತ್ತರ. ಹೌದು, ಇಂತಹ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ಇಲ್ಲಿನ ಪ್ರತಿಷ್ಠಿತ ಡಿಫೆನ್ಸ್​ ಹೌಸಿಂಗ್​ ಸೊಸೈಟಿ ಆವರಣದಲ್ಲಿ ಮುಂಜಾನೆ ವೇಳೆ ವಾಕಿಂಗ್​ ಮಾಡುತ್ತಿದ್ದ ಹಿರಿಯ ವಕೀಲ ಮಿರ್ಜಾ … Continue reading ಎರಡು ಜರ್ಮನ್​ ಶಫರ್ಡ್​ ನಾಯಿಗಳಿಗೆ ಮರಣದಂಡನೆ! ಈ ತಪ್ಪಿಗೆ ಇಂಥಾ ಘೋರ ಶಿಕ್ಷೆನಾ?