ಮದರಸಾಗಳಿಗೆ ಕಳ್ಳಸಾಗಾಟ ಆರೋಪ; 95 ಮಕ್ಕಳ ರಕ್ಷಣೆ

ಲಖನೌ: ಬಿಹಾರದಿಂದ ಉತ್ತರಪ್ರದೇಶದಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 95 ಮಕ್ಕಳನ್ನು ಮಕ್ಕಳ ಆಯೋಗ ರಕ್ಷಿಸಿದೆ. ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ CWC ಅಧಿಕಾರಿ ಸರ್ವೇಶ್​ ಅವಸ್ತಿ, ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಉತ್ತರಪ್ರದೇಶ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ಅವರು ಮಕ್ಕಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಕ್ಕಳನ್ನು ರಕ್ಷಿಸಿ ಆಹಾರ ಮತ್ತು ವೈದ್ಯಕೀಯ ಸೇವೆಯನ್ನು ನೀಡಿದ್ದಾರೆ. ರಕ್ಷಿಸಲ್ಪಟ್ಟ … Continue reading ಮದರಸಾಗಳಿಗೆ ಕಳ್ಳಸಾಗಾಟ ಆರೋಪ; 95 ಮಕ್ಕಳ ರಕ್ಷಣೆ