ಚಿರ ಯುವಕನಂತೆ ಕಾಣುವ ಅಜ್ಜನ ಹೆಲ್ತ್ ಸೀಕ್ರೆಟ್ ಏನು ಗೊತ್ತಾ ? ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ !

ಐರ್ಲೆಂಡ್​: ಕೆಲವು ವಯಸ್ಸಾದ ವ್ಯಕ್ತಿಗಳನ್ನು ನೋಡಿದರೆ ಇವರಿಗೆ ವಯಸ್ಸೇ ಆಗುವುದಿಲ್ಲವೇ ? ಇನ್ನು ಹೇಗೆ ಇವರು ಚಿರ ಯುವಕರಂತೆ ಕಾಣುತ್ತಾರಲ್ಲ ಎಂದು ಹುಬ್ಬೇರಿಸುವುದುಂಟು. ಹೌದು ಕೆಲವರು ತಮ್ಮ ಇಳಿವಯಸ್ಸಿನಲ್ಲಿ ಯೌವನಸ್ಥರಾಗಿ ಕಾಣುತ್ತಾರೆ. ಇದನ್ನೂ ಓದಿ:ನೀವು ರೂ 1 ಲಕ್ಷ ಹೂಡಿದ್ದರೆ ರೂ 1.95 ಕೋಟಿಗೆ ಏರಿಕೆ: ರೂ. 17ರಿಂದ ರೂ. 3317ಗೆ ಹೆಚ್ಚಳವಾದ ಈ ಷೇರಿಗೆ ಈಗಲೂ ಬೇಡಿಕೆ ಇದೀಗ ಐರ್ಲೆಂಡ್ ನಿವಾಸಿಯಾಗಿರುವ ರಿಚರ್ಡ್ ಮೋರ್ಗನ್ ವೈರಲ್ ಆಗಿದ್ದಾರೆ. ಇವರ ವಯಸ್ಸು 93. ಆದರೆ ಈಗಲೂ 40 … Continue reading ಚಿರ ಯುವಕನಂತೆ ಕಾಣುವ ಅಜ್ಜನ ಹೆಲ್ತ್ ಸೀಕ್ರೆಟ್ ಏನು ಗೊತ್ತಾ ? ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ !