9 ನಿಂಬೆಹಣ್ಣಿಗೆ 2.3 ಲಕ್ಷ ರೂಪಾಯಿ! ಈ ದೇವಸ್ಥಾನದ ನಿಂಬೆಗಿರುವ ಶಕ್ತಿ ಎಂಥದ್ದು? ಯಾಕಿಷ್ಟು ಡಿಮ್ಯಾಂಡ್​?

ವಿಲ್ಲುಪುರಂ: ಕೇವಲ ಮೂರರಿಂದ ನಾಲ್ಕು ರೂಪಾಯಿಗೆ ಒಂದು ನಿಂಬೆ ಹಣ್ಣು ದೊರೆಯುತ್ತದೆ. ಆದರೆ, ಈಗ ಬೇಸಿಗೆಯಾದ್ದರಿಂದ ತುಸು ಬೇಡಿಕೆ ಹೆಚ್ಚಾಗಿ ಬೆಲೆಯೂ ಏರಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣು 7 ರಿಂದ 10 ರೂ.ವರೆಗೂ ಮಾರಾಟವಾಗುತ್ತಿದೆ. ಆದರೆ, ತಮಿಳುನಾಡಿನಲ್ಲಿ 9 ನಿಂಬೆಹಣ್ಣು ಬರೋಬ್ಬರಿ 2.36 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಸೇಲಾಗಿದೆ. ಅಂತಹ ವಿಶೇಷ ಏನಿದೆ ಈ ನಿಂಬೆ ಹಣ್ಣಿನಲ್ಲಿ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ನಿಂಬೆ ಹಣ್ಣನ್ನು ಅಡುಗೆಗೆ ಮಾತ್ರವಲ್ಲ, ಪೂಜೆ-ಪುನಸ್ಕಾರಗಳಲ್ಲೂ ಹೆಚ್ಚಾಗಿ … Continue reading 9 ನಿಂಬೆಹಣ್ಣಿಗೆ 2.3 ಲಕ್ಷ ರೂಪಾಯಿ! ಈ ದೇವಸ್ಥಾನದ ನಿಂಬೆಗಿರುವ ಶಕ್ತಿ ಎಂಥದ್ದು? ಯಾಕಿಷ್ಟು ಡಿಮ್ಯಾಂಡ್​?