ಆನ್‌ಲೈನ್ ಮೂಲಕ 85 ಸಾವಿರ ರೂ. ವಂಚನೆ

ಮಂಗಳೂರು: ಆನ್‌ಲೈನ್ ಮೂಲಕ ಹೂಡಿಕೆ ಮಾಡಿಸಿ ವ್ಯಕ್ತಿಯೋರ್ವರಿಗೆ 85,000 ರೂ. ವಂಚಿಸಲಾಗಿದೆ. ದೂರುದಾರರಿಗೆ ಅಪರಿಚಿತ ವ್ಯಕ್ತಿಯೋರ್ವ ಮೇ 5ರಂದು ಇನ್‌ಸ್ಟಾಗ್ರಾಂ ಖಾತೆ ಮೂಲಕ ಇನ್‌ವೆಸ್ಟ್‌ಮೆಂಟ್ ಪ್ಲಾನ್ ಬಗ್ಗೆ ಪೋಸ್ಟ್ ಮಾಡಿದ್ದ. ಅನಂತರ ಅಪರಿಚಿತ ವ್ಯಕ್ತಿ ಆತನನ್ನು ದರ್ಶೆಲಾ ಎಂದು ಪರಿಚಯಿಸಿಕೊಂಡು ಇನ್‌ವೆಸ್ಟ್‌ಮೆಂಟ್ ಪ್ಲಾನ್ ಬಗ್ಗೆ ವಿವರಿಸಿದ್ದ. 10,000 ರೂ.ಗಳಿಂದ 10 ಲ.ರೂ.ಗಳವರೆಗೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಹೇಳಿದ್ದ. ದೂರುದಾರರು ಅದನ್ನು ನಿಜವೆಂದು ನಂಬಿ ಹಣ ಹೂಡಿಕೆ ಮಾಡಲು ಮುಂದಾದರು. ಹಂತ ಹಂತವಾಗಿ … Continue reading ಆನ್‌ಲೈನ್ ಮೂಲಕ 85 ಸಾವಿರ ರೂ. ವಂಚನೆ