85 ಐಐಟಿ ಪಧವೀದರರಿಗೆ 1ಕೋಟಿ ರೂ.ವೇತನ ಪ್ಯಾಕೇಜ್! ಕ್ಯಾಂಪಸ್​ನಲ್ಲೇ ಉದ್ಯೋಗ! ವಿವರ ಇಲ್ಲಿದೆ ನೋಡಿ..

ಮುಂಬೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಲ್ಲಿ 2023-24ರ ಪ್ಲೇಸ್‌ಮೆಂಟ್ ಸೀಸನ್‌ನ ಮೊದಲ ಹಂತವು 388 ದೇಶೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಮುಕ್ತಾಯವಾಯಿತು. ವಿಶೇಷವೆಂದರೆ 85 ವಿದ್ಯಾರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ವೇತನದೊಂದಿಗೆ ಉದ್ಯೋಗ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಜ.7ಕ್ಕೆ ಬಾಂಗ್ಲಾ ಚುನಾವಣೆ: ವಿಪಕ್ಷಗಳಿಂದ ಬಹಿಷ್ಕಾರ..ಹಸೀನಾ ಗೆಲುವು ಸುಲಭವೇ? ಭಾರತದಲ್ಲಿ ಐಐಟಿ ಪಡೆದ ಪದವೀಧರರು ಜಗತ್ತಿನಾದ್ಯಂತ ದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಹಲವರು ಕಂಪೆನಿಗಳನ್ನೂ ಮುನ್ನಡೆಸುತ್ತಿದ್ದಾರೆ. ನಡೆಸುತ್ತಿದ್ದಾರೆ. ಇನ್ನು ಐಐಟಿ ಬಾಂಬೆ ವಿಶೇಷವಾಗಿ … Continue reading 85 ಐಐಟಿ ಪಧವೀದರರಿಗೆ 1ಕೋಟಿ ರೂ.ವೇತನ ಪ್ಯಾಕೇಜ್! ಕ್ಯಾಂಪಸ್​ನಲ್ಲೇ ಉದ್ಯೋಗ! ವಿವರ ಇಲ್ಲಿದೆ ನೋಡಿ..