80 ವರ್ಷದ ವೃದ್ಧ 60 ವರ್ಷಗಳಿಂದ ನಿದ್ದೆ ಮಾಡಿಲ್ಲ; ವೈದ್ಯರು ಹೇಳಿದ್ದೇನು?….

ವಿಯೆಟ್ನಾಂ: ಒಂದು ದಿನ ಸರಿಯಾಗಿ ನಿದ್ದೆ ಮಾಡದಿದ್ದರೆ ತುಂಬಾ ಸುಸ್ತಾಗುತ್ತದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದ್ದು, ಮರುದಿನ ಯಾವುದೇ ಕೆಲಸದಲ್ಲಿ ಸರಿಯಾಗಿ ಏಕಾಗ್ರತೆ ಇರಲಾರದು.. ಆದರೆ 1962ರಿಂದ ವೃದ್ಧನೊಬ್ಬ ನಿದ್ದೆ ಮಾಡಿಲ್ಲ. ಅಯ್ಯ್ಯೋ ಅವನು ಹೇಗಿದ್ದಾನೋ? ಅವನಿಗೆನಾದ್ರು ಸಮಸ್ಯೆ ಇದ್ಯಾ? ಈ ರೀತಿಯ ಅನೇಕ ಅನುಮಾನಗಳು ನಿಮಗೆ ಬರುತ್ತವೆ. ಇದನ್ನೂ ಓದಿ: VIDEO| ಬೀದಿನಾಯಿಗೆ ಸೀಮಂತ ಮಾಡಿದ ಸ್ನೇಹಿತರು… 1962 ರಲ್ಲಿ, ಥಾಯ್ ಎನ್‌ಗೋಕ್ ಎಂಬ 80 ವರ್ಷದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತು. ಅಂದಿನಿಂದ ಅವನಿಗೆ ನಿದ್ರೆ ಬರಲಿಲ್ಲ. … Continue reading 80 ವರ್ಷದ ವೃದ್ಧ 60 ವರ್ಷಗಳಿಂದ ನಿದ್ದೆ ಮಾಡಿಲ್ಲ; ವೈದ್ಯರು ಹೇಳಿದ್ದೇನು?….