ಭಾರತದ 8 ಸಿಟಿ ಹೆಚ್ಚು ಮಲಿನ: ವಿಶ್ವ ವಾಯು ಗುಣಮಟ್ಟ ಸೂಚ್ಯಂಕ; ಉತ್ತಮದಲ್ಲಿ ಏಕೈಕ ನಗರ

ನವದೆಹಲಿ: ಏಷ್ಯಾದ 10 ಅತಿ ಹೆಚ್ಚು ಕಲುಷಿತ ನಗರಗಳ ಪೈಕಿ ಭಾರತದ್ದೇ ಎಂಟು ನಗರಗಳಿವೆ ಎಂದು ವಿಶ್ವ ವಾಯು ಗುಣಮಟ್ಟ ಸೂಚ್ಯಂಕ (ಡಬ್ಲ್ಯುಎಕ್ಯೂಐ) ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಉತ್ತಮ ವಾಯು ಗುಣಮಟ್ಟದ ಅಗ್ರಶ್ರೇಯಾಂಕದ 10 ನಗರಗಳಲ್ಲಿ ಆಂಧ್ರ ಪ್ರದೇಶದ ರಾಜಾಮಹೇಂದ್ರವರ್ಮಂ ಸ್ಥಾನ ಪಡೆದಿದೆ. ಈ ಗೌರವ ಗಳಿಸಿದ ಭಾರತದ ಏಕೈಕ ನಗರ ಇದಾಗಿದೆ. ಚೀನಾದ ಲುಝೋವುದ ಕ್ಷಿಯಾವೊಶಾಂಗ್ ಬಂದರು ಮತ್ತು ಮಂಗೋಲಿಯಾದ ಉಲಾನ್​ಬತಾರ್​ನ ಬಯಾಂಕೊಷು ಕೂಡ ಹೆಚ್ಚು ಮಾಲಿನ್ಯದ ಪ್ರದೇಶಗಳಾಗಿವೆ. ವಾಯು ಮಾಲಿನ್ಯದ ಋಣಾತ್ಮಕ ಶ್ರೇಯಾಂಕದಲ್ಲಿ ಗುರುಗ್ರಾಮದ … Continue reading ಭಾರತದ 8 ಸಿಟಿ ಹೆಚ್ಚು ಮಲಿನ: ವಿಶ್ವ ವಾಯು ಗುಣಮಟ್ಟ ಸೂಚ್ಯಂಕ; ಉತ್ತಮದಲ್ಲಿ ಏಕೈಕ ನಗರ