ಈ ವಾರ 8 ಚಿತ್ರಗಳ ಬಿಡುಗಡೆ; ಮೂರು ವಾರಗಳಲ್ಲಿ ಒಟ್ಟು 25 ಚಿತ್ರಗಳು ತೆರೆಗೆ

ಬೆಂಗಳೂರು: ಡಿಸೆಂಬರ್​ ಮೊದಲ ವಾರ ಏಳು ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದವು. ಎರಡನೆಯ ವಾರ ಬರೋಬ್ಬರಿ 10 ಚಿತ್ರಗಳು ಬಿಡುಗಡೆಯಾಗಿದ್ದವು. ಈಗ ಇನ್ನೊಂದು ಶುಕ್ರವಾರ ಎದುರಾಗಿದ್ದು, ಈ ವಾರ ಮತ್ತೆ ಎಂಟು ಕನ್ನಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಇದನ್ನೂ ಓದಿ: ಅವತಾರ್​-3, 4, 5 ಪಕ್ಕಾ ಮಾಡಿದ ಡಿಸ್ನಿ..! ಹೌದು, ಈ ವಾರ ಮತ್ತೆ ಎಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ವಿನಯ್​ ರಾಜಕುಮಾರ್​ ಅಭಿನಯದ ’10’, ಸಾಯಿಕುಮಾರ್​ ಅಭಿನಯದ ‘ರಾಕ್ಷರು’ ಚಿತ್ರಗಳಲ್ಲದೆ, ‘ಟೆಂಪರ್​’, ‘ನೇಗಿಲ ಒಡೆಯ’, ‘ಯೂ ಟರ್ನ್​ 2’, ‘ಶಂಭೋ … Continue reading ಈ ವಾರ 8 ಚಿತ್ರಗಳ ಬಿಡುಗಡೆ; ಮೂರು ವಾರಗಳಲ್ಲಿ ಒಟ್ಟು 25 ಚಿತ್ರಗಳು ತೆರೆಗೆ