ಸಂಸತ್​ನಲ್ಲಿ ಕೋಲಾಹಲ ಒಂದೇ ದಿನ 78 ಸಂಸದರು ಸಸ್ಪೆಂಡ್; ಅಮಾನತಿನಲ್ಲಿ ದಾಖಲೆ ಬರೆದ ಉಭಯ ಸದನಗಳು

ರಾಘವ ಶರ್ಮ ನಿಡ್ಲೆ, ನವದೆಹಲಿರಾಜ್ಯಸಭೆಯ 45 ಮತ್ತು ಲೋಕಸಭೆಯ 33 ಸಂಸದರ ಒಂದೇ ದಿನ ಅಮಾನತುಗೊಳ್ಳುವ ಮೂಲಕ ದೇಶದ ಸಂಸತ್ತು ಅಚ್ಚರಿಯ ಮತ್ತು ಭಾರಿ ಅನಿರೀಕ್ಷಿತ ಕ್ಷಣಗಳಿಗೆ ಸೋಮವಾರ ಸಾಕ್ಷಿಯಾಗಿದೆ. ಸದನದಲ್ಲಿ ಶಾಂತಿ ಕಾಪಾಡಬೇಕು ಮತ್ತು ಕಲಾಪ ನಡೆಸಲು ಸಹಕಾರ ನೀಡಬೇಕು ಎಂದು ಪದೇಪದೆ ಎಚ್ಚರಿಸಿದರೂ, ಹದ್ದುಮೀರಿ ವರ್ತಿಸಿದ ಕಾರಣಕ್ಕಾಗಿ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಒಟ್ಟು 78 ಸಂಸದರನ್ನು ಅಮಾನತುಗೊಳಿಸಿದ್ದಾರೆ. ಶುಕ್ರವಾರ ಲೋಕಸಭೆಯ 13 ಮತ್ತು ರಾಜ್ಯಸಭೆಯ ಓರ್ವ … Continue reading ಸಂಸತ್​ನಲ್ಲಿ ಕೋಲಾಹಲ ಒಂದೇ ದಿನ 78 ಸಂಸದರು ಸಸ್ಪೆಂಡ್; ಅಮಾನತಿನಲ್ಲಿ ದಾಖಲೆ ಬರೆದ ಉಭಯ ಸದನಗಳು