24 ಗಂಟೆಯಲ್ಲಿ ‘777 ಚಾರ್ಲಿ’ ಟೀಸರ್​ಗೆ ಸಿಕ್ತು 17 ಮಿಲಿಯನ್ ವೀಕ್ಷಣೆ

ಬೆಂಗಳೂರು: ರಕ್ಷಿತ್ ಶೆಟ್ಟಿ ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿರುವ 777 ಚಾರ್ಲಿ ಸಿನಿಮಾದ ಟೀಸರ್ ಎಲ್ಲೆಡೆಯಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಯೂಟ್ಯೂಬ್​ನಲ್ಲಿ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಕನ್ನಡದ ಜತೆಗೆ ಇನ್ನುಳಿದ ನಾಲ್ಕು ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಆ ಭಾಷೆಗಳಲ್ಲಿಯೂ ಟೀಸರ್​ ಬಿಡುಗಡೆ ಆಗಿದೆ. ಅಷ್ಟೇ ಅಲ್ಲ ಲಕ್ಷ ಲಕ್ಷ ವೀಕ್ಷಣೆಯನ್ನೂ ಪಡೆದುಕೊಂಡು ಮುನ್ನುಗ್ಗುತ್ತಿದೆ. We hope that you will receive our labour of love, with love. #LifeOfCharlie is now out 😊 … Continue reading 24 ಗಂಟೆಯಲ್ಲಿ ‘777 ಚಾರ್ಲಿ’ ಟೀಸರ್​ಗೆ ಸಿಕ್ತು 17 ಮಿಲಿಯನ್ ವೀಕ್ಷಣೆ