719 ವೈದ್ಯರನ್ನು ಬಲಿ ತೆಗೆದುಕೊಂಡ ಎರಡನೇ ಅಲೆ! ನಮ್ಮ ರಾಜ್ಯದಲ್ಲಿ ಎಷ್ಟು?

ನವದೆಹಲಿ: ಕರೊನಾ ತನ್ನ ಕರಾಳತೆಯನ್ನು ತೋರಿಸುತ್ತಲಿದೆ. ಪ್ರತಿದಿನ ಸಾವಿರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಸೋಂಕಿತರ ಚಿಕಿತ್ಸೆಗೆ ನಿಂತಿರುವ ವೈದ್ಯರನ್ನೂ ಬಿಡದ ಸೋಂಕು ಈಗಾಗಲೇ ನೂರಾರು ವೈದ್ಯರ ಪ್ರಾಣ ತೆಗೆದಿದೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕರೊನಾದ ಎರಡನೇ ಅಲೆಯಲ್ಲಿ 719 ವೈದ್ಯರ ಬಲಿಯಾಗಿದ್ದಾರಂತೆ. ಮೃತ ವೈದ್ಯರ ಪೈಕಿ ಅತಿ ಹೆಚ್ಚು ಅಂದರೆ 111 ವೈದ್ಯರು ಬಿಹಾರದವರಾಗಿದ್ದಾರೆ. ಅತಿ ಹೆಚ್ಚು ವೈದ್ಯರನ್ನು ಕಳೆದುಕೊಂಡ ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ಮೊದಲನೆ ಸ್ಥಾನಲ್ಲಿದ್ದರೆ, 109 ವೈದ್ಯರೊಂದಿಗೆ … Continue reading 719 ವೈದ್ಯರನ್ನು ಬಲಿ ತೆಗೆದುಕೊಂಡ ಎರಡನೇ ಅಲೆ! ನಮ್ಮ ರಾಜ್ಯದಲ್ಲಿ ಎಷ್ಟು?