ಅವಳಿ ಮಕ್ಕಳಿಗೆ ಜನ್ಮ ನೀಡಿದ 70 ವರ್ಷದ ಮಹಿಳೆ

ಉಗಾಂಡಾ: ಸಾಮಾನ್ಯವಾಗಿ 45 ವರ್ಷಗಳ ನಂತರ ಹೆರಿಗೆ ಮಾಡುವುದು ಕಷ್ಟ ಎಂದು ಹೇಳಲಾಗುತ್ತದೆ. ಆದರೆ ಕೆಲವು ಅಪರೂಪದ ಘಟನೆಗಳು ವಿಶೇಷವಾಗುತ್ತವೆ. 70 ವರ್ಷದ ಉಗಾಂಡಾದ ಮಹಿಳೆ ಸಫಿನಾ ನಮುಕ್ವಾಯಾ ಅವರು ಇತ್ತೀಚೆಗೆ ದೇಶದ ರಾಜಧಾನಿ ಕಂಪಾಲಾದಲ್ಲಿ (ಐವಿಎಫ್) ಗರ್ಭಕೋಶಕ್ಕೆ ವೀರ್ಯ ಸೇರ್ಪಡೆ ಮಾಡುವ ಚಿಕಿತ್ಸೆಯ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಉಗಾಂಡಾದಲ್ಲಿ ಮಹಿಳೆಯೊಬ್ಬರು ಒಂದೇ ಬಾರಿಗೆ 70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಉಗಾಂಡಾದ ಮಹಿಳೆ ಸಫೀನಾ ನಮುಕ್ವಾಯಾ … Continue reading ಅವಳಿ ಮಕ್ಕಳಿಗೆ ಜನ್ಮ ನೀಡಿದ 70 ವರ್ಷದ ಮಹಿಳೆ