ಎಷ್ಟು ಗಂಟೆ ಕೆಲಸ ಎಂಬುದೇ ಮುಖ್ಯವಲ್ಲ, ಈಗ ವಾರಕ್ಕೆ 5 ಕೆಲಸದ ದಿನ ಎಂಬುದೂ ಇಲ್ಲ: ಮೂರ್ತಿ ಹೇಳಿಕೆಗೆ ಗೋಯೆಂಕಾ ಪ್ರತಿಕ್ರಿಯೆ

ಬೆಂಗಳೂರು: ಸಾಫ್ಟ್​ವೇರ್​ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿರುವ ಇನ್​ಫೊಸಿಸ್​ನ ಸಂಸ್ಥಾಪಕ ನಾರಾಯಣಮೂರ್ತಿ ಅವರು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನೀಡಿದ್ದ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಅವರ ಈ ಹೇಳಿಕೆಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿವೆ. ಭಾರತದ ವರ್ಕ್ ಕಲ್ಚರ್ ಬದಲಾಗಬೇಕು. ಈಗಾಗಲೇ ಮುಂದುವರಿದಿರುವ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಡೆಸಬೇಕು ಎಂದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಾರಾಯಣಮೂರ್ತಿ ಕೆಲವು ದಿನಗಳ ಹಿಂದೆ ಯೂಟ್ಯೂಬ್​ ಕಾರ್ಯಕ್ರಮವೊಂದರಲ್ಲಿ … Continue reading ಎಷ್ಟು ಗಂಟೆ ಕೆಲಸ ಎಂಬುದೇ ಮುಖ್ಯವಲ್ಲ, ಈಗ ವಾರಕ್ಕೆ 5 ಕೆಲಸದ ದಿನ ಎಂಬುದೂ ಇಲ್ಲ: ಮೂರ್ತಿ ಹೇಳಿಕೆಗೆ ಗೋಯೆಂಕಾ ಪ್ರತಿಕ್ರಿಯೆ