ರಸಗುಲ್ಲ ತಂದ ಆಪತ್ತು; ಸಿಹಿ ಸೇವಿಸಿ 70 ಮಂದಿ ಆಸ್ಪತ್ರೆಗೆ ದಾಖಲು

ಉತ್ತರಪ್ರದೇಶ: ಮದುವೆ ಮನೆ, ದೇವಸ್ಥಾನ ಹಾಗೂ ಹಬ್ಬದ ಮನೆಯ ಊಟ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಒಂದು ತುತ್ತು ಊಟ ಹೆಚ್ಚಾಗಿಯೇ ಸೇರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಹೀಗೆ ಮದುವೆ ಮನೆಯ ಊಟನ್ನು ಆಸೆಯಿಂದ ಸವಿದು ಬರೋಬ್ಬರಿ 70 ಮಂದಿ ಆಸ್ಪತ್ರೆ ದಾಖಲಾಗಿದ್ದಾರೆ. ಉತ್ತರಪ್ರದೇಶದ ಕನೌಜ್​​ನ ಹಳ್ಳಿಯೊಂದರಲ್ಲಿ ಮದುವೆಯ ಔತಣಕೂಟವೊಂದರಲ್ಲಿ ಆಹಾರ ಸೇವಿಸಿದ ನಂತರ ಮಕ್ಕಳು ಸೇರಿದಂತೆ ಸುಮಾರು 70 ಜನರು ಅಶ್ವಸ್ಥರಾಗಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ … Continue reading ರಸಗುಲ್ಲ ತಂದ ಆಪತ್ತು; ಸಿಹಿ ಸೇವಿಸಿ 70 ಮಂದಿ ಆಸ್ಪತ್ರೆಗೆ ದಾಖಲು