ಬೀದಿ ನಾಯಿಗಳ ದಾಳಿ; ಉದ್ಯಾನವನದಲ್ಲಿ ಆಟವಾಡುತ್ತಿದ್ದ 7ವರ್ಷದ ಬಾಲಕ ಮೃತ್ಯು

ಹೈದರಾಬಾದ್​: ಉದ್ಯಾನವನದಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ಗುಂಪೊಂದು ಕಚ್ಚಿ ಕೊಲೆ ಮಾಡಿರುವ ಘಟನೆ ಹೈದರಾಬಾದಿನ ವಾರಂಗಲ್​-ಕಾಜಿಪೇಟ್​ ಪ್ರದೇಶದಲ್ಲಿರುವ ರೈಲ್ವೇ ಕಾಲೋನಿಯಲ್ಲಿ ನಡೆದಿದೆ. ಉತ್ತರಪ್ರದೇಶದಿಂದ ವಲಸೆ ಬಂದಿದ್ದ ಬೀದಿ ಬದಿ ವ್ಯಾಪರಸ್ಥರ ಕುಟುಂಬಕ್ಕೆ ಸೇರಿದ್ದ ಚೋಟು(7) ಮೃತ ದುರ್ದೈವಿ ಎಂದು ತಳಿದು ಬಂದಿದೆ. ನಾಯಿಗಳ ಅಟ್ಯಾಕ್​ ಚೋಟು ಉದ್ಯಾನವನದಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳ ಗುಂಪೊಂದು ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಶ್ವಾನವೊಂದು ಚೋಟು ಕತ್ತಿನ ಭಾಗವನ್ನು ಕಚ್ಚಿದ್ದು … Continue reading ಬೀದಿ ನಾಯಿಗಳ ದಾಳಿ; ಉದ್ಯಾನವನದಲ್ಲಿ ಆಟವಾಡುತ್ತಿದ್ದ 7ವರ್ಷದ ಬಾಲಕ ಮೃತ್ಯು