ತೂಕ ಇಳಿಸಿಕೊಳ್ಳಲು ಮನೆಯಲ್ಲಿ ತಯಾರಿಸಿ 7 ಅತ್ಯುತ್ತಮ ಪ್ರೋಟೀನ್ ಶೇಕ್ಸ್

ಬೆಂಗಳೂರು: ಪ್ರೋಟೀನ್ ಭರಿತ ಶೇಕ್‌ಗಳು ವ್ಯಾಯಮದ ನಂತರ ದೇಹಕ್ಕೆ ಅತ್ಯಗತ್ಯ ಎಂದು ಹೇಳಲಾಗಿದೆ. ಜಿಮ್‌ಗೆ ಹೋಗುವವರು ಸ್ನಾಯುವಿನ ಚೇತರಿಕೆಯನ್ನು ಹೆಚ್ಚಿಸಲು ಮತ್ತು ವ್ಯಾಯಾಮದ ನಂತರದ ಸ್ನಾಯು ನೋವನ್ನು ನಿಯಂತ್ರಿಸಲು ಪ್ರೋಟೀನ್​ ಶೇಕ್​ಗಳನ್ನು ಸೇವಿಸುತ್ತಾರೆ. ಸ್ನಾಯುಗಳ ರಕ್ಷಣೆಗೆ ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಶೇಕ್‌ಗಳು ಅತ್ಯುತ್ತಮವಾಗಿದ್ದು, ಇವುಗಳು ಸುರಕ್ಷಿತವಾಗಿರುತ್ತವೆ. ಮನೆಯಲ್ಲಿಯೇ ಈ ಕೆಳಗಿನ ಪ್ರೋಟೀನ್​ ಶೇಕ್​ಗಳನ್ನು ತಯಾರಿಸಬಹುದಾಗಿದೆ. ತೆಂಗಿನಕಾಯಿ-ಬಾದಾಮಿ ಶೇಕ್:ಬಾದಾಮಿ ಮತ್ತು ಹಾಲು ಪ್ರೋಟೀನ್​ನಿಂದ ಸಮೃದ್ಧವಾಗಿದ್ದು ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಕೂಡಿವೆ. ಇವುಗಳು ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗಿವೆ. ಫಿನಟ್ಸ್​​ … Continue reading ತೂಕ ಇಳಿಸಿಕೊಳ್ಳಲು ಮನೆಯಲ್ಲಿ ತಯಾರಿಸಿ 7 ಅತ್ಯುತ್ತಮ ಪ್ರೋಟೀನ್ ಶೇಕ್ಸ್