ಮೋದಿಗೆ ಜನರ ಮನ್ನಣೆ: ಕೇಂದ್ರ ಸರ್ಕಾರದ ಆಡಳಿತಕ್ಕೆ ಶೇ. 67 ಜನರಿಂದ ಮೆಚ್ಚುಗೆ..

ನವದೆಹಲಿ: ದೇಶದಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ವರ್ಗದಲ್ಲಿ ಕಳವಳವಿದ್ದರೂ, ಕರೊನಾ ಮಹಾಮಾರಿ ಪ್ರಾರಂಭವಾದಲ್ಲಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕುರಿತ ಶ್ರೇಯಾಂಕ ಅತ್ಯಧಿಕ ಮಟ್ಟಕ್ಕೆ ಏರಿದೆ ಸಮೀಕ್ಷೆಯೊಂದರ ವರದಿಯಲ್ಲಿ ದಾಖಲಾಗಿದೆ. ಲೋಕಲ್ ಸರ್ಕಲ್ಸ್ ಸಂಸ್ಥೆಯು 64,000 ಜನರನ್ನು ಮಾತನಾಡಿಸಿ, ಸರ್ಕಾರದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದೆ. 67% ಜನರ ಪ್ರಕಾರ ಮೋದಿ ಸರ್ಕಾರವು ಎರಡನೇ ಅವಧಿಯಲ್ಲಿ ಜನರ ನಿರೀಕ್ಷೆಗಳನ್ನು ಪೂರೈಸಿದೆ ಮತ್ತು ಪೂರೈಕೆ ಪ್ರಮಾಣವೂ ನಿರೀಕ್ಷೆಯನ್ನು ಮೀರಿಸಿದೆ. ಕಳೆದ … Continue reading ಮೋದಿಗೆ ಜನರ ಮನ್ನಣೆ: ಕೇಂದ್ರ ಸರ್ಕಾರದ ಆಡಳಿತಕ್ಕೆ ಶೇ. 67 ಜನರಿಂದ ಮೆಚ್ಚುಗೆ..