ಕರೊನಾ ಮರೆತು ‘ಪೂಲ್ ಪಾರ್ಟಿ’! 61 ಜನರ ಬಂಧನ

ನಾಯ್ಡಾ: ಉತ್ತರಪ್ರದೇಶದ ನಾಯ್ಡಾದಲ್ಲಿ ಕರೊನಾ ನಿರ್ಬಂಧಗಳನ್ನು ಗಾಳಿಗೆ ತೂರಿ ‘ಪೂಲ್​ ಪಾರ್ಟಿ’ ನಡೆಸುತ್ತಿದ್ದ 61 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಯಮುನಾ ಎಕ್ಸ್​​ಪ್ರೆಸ್​ವೇ ಠಾಣಾ ವ್ಯಾಪ್ತಿಯಲ್ಲಿ ಬರುವ ಖಾಸಗಿ ಫಾರ್ಮ್​ಹೌಸ್​ ಒಂದರಲ್ಲಿ ಭಾನುವಾರ ರಾತ್ರಿ ಈ ಪ್ರಕರಣ ನಡೆದಿದೆ. “ಸೆಕ್ಟರ್​ 135 ರ ಯಮುನಾ ಪ್ರವಾಹ ಪ್ರದೇಶದಲ್ಲಿನ ಗ್ರೀನ್ ಬ್ಯೂಟಿ ಫಾರ್ಮ್‌ಹೌಸ್‌ನಲ್ಲಿ, ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿ, ಪೂಲ್ ಪಾರ್ಟಿ ನಡೆಸಲಾಗುತ್ತಿತ್ತು. ಒಟ್ಟು 46 ಪುರುಷರು ಮತ್ತು 15 ಮಹಿಳೆಯರನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ … Continue reading ಕರೊನಾ ಮರೆತು ‘ಪೂಲ್ ಪಾರ್ಟಿ’! 61 ಜನರ ಬಂಧನ