ಉತ್ತರ ಪ್ರದೇಶದಲ್ಲಿ 60 ವರ್ಷದ ಮಹಿಳೆಯ ಹತ್ಯೆ, ಸಹಾಯಕ್ಕೆ ಧಾವಿಸದೆ, ದೃಶ್ಯ ಚಿತ್ರೀಕರಿಸಿದವರಿಗೆ ಆಗಿದ್ದೇನು?

ಲಖನೌ: ಯಾರಾದರೂ ಏನಾದರೂ ಅಪಾಯದಲ್ಲಿದ್ದಾರೆ ಎಂದರೆ ಜನರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಹಾಯ ಮಾಡಲು ಮುಂದಾಗುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ಕಣ್ಣೆದುರು ನಡೆಯುತ್ತಿದ್ದ 60 ವರ್ಷದ ಮಹಿಳೆಯ ಹತ್ಯೆಯ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಳ್ಳುತ್ತಾ ನಿಂತಿದ್ದ ಜನರು, ಆಕೆಗೆ ಸಹಾಯ ಮಾಡುವ ಕನಿಷ್ಠ ಪ್ರಜ್ಞೆಯನ್ನೇ ಮರೆತಿದ್ದರು. ಲಖನೌ ಬಳಿಯ ಕಸ್​ಗಂಜ್​ ಎಂಬಲ್ಲಿ ಈ ಘಟನೆ ನಡೆದಿದೆ. ಮಹಿಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಆಕೆಯ ಎದುರಿಗೆ ಬರುವ ವ್ಯಕ್ತಿ ನಾಡಪಿಸ್ತೂಲ್​ ಅನ್ನು ಆಕೆಯೆಡೆಗೆ ಗುರಿ ಮಾಡುತ್ತಾನೆ. ಆತ ಗುಂಡು ಹೊಡೆಯುವ … Continue reading ಉತ್ತರ ಪ್ರದೇಶದಲ್ಲಿ 60 ವರ್ಷದ ಮಹಿಳೆಯ ಹತ್ಯೆ, ಸಹಾಯಕ್ಕೆ ಧಾವಿಸದೆ, ದೃಶ್ಯ ಚಿತ್ರೀಕರಿಸಿದವರಿಗೆ ಆಗಿದ್ದೇನು?