ಮೈಸೂರಿನಲ್ಲಿ ಬಂಧಿತನಾದ ಅತ್ಯಾಚಾರ ಆರೋಪಿಗೆ ಕರೊನಾ; ಛತ್ತೀಸ್​ಗಢದ 60 ಪೊಲೀಸರಿಗೆ ಕ್ವಾರಂಟೈನ್​

ಛತ್ತೀಸ್​ಗಡ​: ಇಲ್ಲಿನ ಬಿಲಾಸ್​ಪುರದಲ್ಲಿ ಅತ್ಯಾಚಾರ ಆರೋಪಿಗೆ ಕೊವಿಡ್​-19 ಸೋಂಕು ತಗುಲಿದ್ದು, ಇದರಿಂದಾಗಿ 60 ಪೊಲೀಸರಿಗೂ ಕರೊನಾ ಭೀತಿ ಆವರಿಸಿದೆ. ಈ ಆರೋಪಿಯನ್ನು ಕರ್ನಾಟಕದಿಂದ ಕರೆದುಕೊಂಡು ಹೋಗಲಾಗಿತ್ತು. ಸೋಮವಾರ ಇವನಲ್ಲಿ ಕರೊನಾ ದೃಢಪಟ್ಟಿದೆ. ಅವನನ್ನು ಬಂಧಿಸಿ ಕರೆದುಕೊಂಡು ಹೋದ ಪೊಲೀಸರೆಲ್ಲರೂ ಸದ್ಯ ಕ್ವಾರಂಟೈನ್​ ಆಗಿದ್ದಾರೆ. ಸಿವಿಲ್​ ಲೈನ್ಸ್​ ಪೊಲೀಸ್​ ಠಾಣೆ ಸೀಲ್​ಡೌನ್​ ಆಗಿದ್ದು, ಕಂಟೇನ್​ಮೆಂಟ್​ ಝೋನ್​ ಎಂದು ಘೋಷಿಸಲಾಗಿದೆ. ಯುವತಿಯೋರ್ವಳು ಈ 28 ವರ್ಷದ ಯುವಕನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ, ಸಿವಿಲ್​ ಲೈನ್ಸ್​ ಠಾಣೆಗೆ ದೂರು ನೀಡಿದ್ದಳು. … Continue reading ಮೈಸೂರಿನಲ್ಲಿ ಬಂಧಿತನಾದ ಅತ್ಯಾಚಾರ ಆರೋಪಿಗೆ ಕರೊನಾ; ಛತ್ತೀಸ್​ಗಢದ 60 ಪೊಲೀಸರಿಗೆ ಕ್ವಾರಂಟೈನ್​