ಅದಾನಿ ಒಡೆತನದ 6 ಸಾವಿರ ಕೆ.ಜಿ ತೂಕದ ಸೇತುವೆ ಕದ್ದ ಕಳ್ಳರು!

ಮುಂಬೈ: ಹೌದು! 6000 ಕೆಜಿ ತೂಕದ ಕಬ್ಬಿಣದ ಸೇತುವೆಯನ್ನು ಕಳವು ಮಾಡಲಾಗಿದೆ. ಸೇತುವೆಯು ಸುಮಾರು 90 ಅಡಿ ಉದ್ದವಿದ್ದು ಇದನ್ನು ಮುಂಬೈನ ಮಲಾಡ್ ಪ್ರದೇಶದಲ್ಲಿ ಸಣ್ಣ ತೊರೆಯನ್ನು ದಾಟಲು ಬಳಸಲಾಗುತ್ತಿತ್ತು. 2 ಲಕ್ಷ ಮೌಲ್ಯದ ಸೇತುವೆ ನಾಪತ್ತೆಯಾಗಿರುವುದನ್ನು ಸ್ಥಳೀಯರು ಗಮನಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರ ಗುಂಪೊಂದು ಕಬ್ಬಿಣದ ಸೇತುವೆಯನ್ನು ಕೆಡವಿ ಟ್ರಕ್‌ಗಳಲ್ಲಿ ಸಾಗಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅದಾನಿ ಎಲೆಕ್ಟ್ರಿಸಿಟಿ ಸಂಸ್ಥೆಯ ಬೃಹತ್ ವಿದ್ಯುತ್ ಕೇಬಲ್‌ಗಳನ್ನು ಸಾಗಿಸಲು ಕಳೆದ ವರ್ಷ ಜೂನ್‌ನಲ್ಲಿ ಕಬ್ಬಿಣದ ಬ್ರಿಡ್ಜ್​ಅನ್ನು … Continue reading ಅದಾನಿ ಒಡೆತನದ 6 ಸಾವಿರ ಕೆ.ಜಿ ತೂಕದ ಸೇತುವೆ ಕದ್ದ ಕಳ್ಳರು!