ಆಕ್ಸಿಜನ್ ಕೊರತೆ : ಖಾಸಗಿ ಆಸ್ಪತ್ರೆಯಲ್ಲಿ 6 ರೋಗಿಗಳ ಸಾವು

ಅಮೃತಸರ : ಪಂಜಾಬ್​ನ ಅಮೃತಸರದ ಖಾಸಗಿ ಆಸ್ಪತ್ರೆಯೊಂದರಲ್ಲಿ ತೀವ್ರ ಚಿಕಿತ್ಸೆ ಪಡೆಯುತ್ತಿದ್ದ ಆರು ಜನ ರೋಗಿಗಳು ಆಕ್ಸಿಜನ್ ಕೊರತೆಯಿಂದಾಗಿ ಸಾವಪ್ಪಿರುವ ಘಟನೆ ವರದಿಯಾಗಿದೆ. ಮೃತರಲ್ಲಿ ಐದು ಜನರು ಕರೊನಾ ಪಾಸಿಟೀವ್ ಆಗಿದ್ದರು. ಒಬ್ಬರು ಅನ್ಯ ಸಮಸ್ಯೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಸಾವು ಸಂಭವಿಸಿರುವ ನೀಲ್​​ಕಂಠ್​ ಆಸ್ಪತ್ರೆಯ ನಿರ್ವಾಹಕರಾದ ಸುನಿಲ್ ದೇವಗನ್​ ಅವರು ಜಿಲ್ಲಾಡಳಿತವನ್ನು ದೂಷಿಸಿದ್ದಾರೆ. “ಜಿಲ್ಲಾಡಳಿತವನ್ನು ನಮಗೆ ಆಕ್ಸಿಜನ್ ಪೂರೈಸಲು ಮತ್ತೆ ಮತ್ತೆ ಕೇಳಿಕೊಂಡೆವು. ಆದರೆ ನಮಗೆ ಯಾರೂ ಸ್ಪಂದಿಸಲಿಲ್ಲ” ಎಂದಿದ್ದಾರೆ. “ಸರ್ಕಾರಿ … Continue reading ಆಕ್ಸಿಜನ್ ಕೊರತೆ : ಖಾಸಗಿ ಆಸ್ಪತ್ರೆಯಲ್ಲಿ 6 ರೋಗಿಗಳ ಸಾವು