ಪಿಕ್​ಅಪ್​ ಟ್ರಕ್​ಗೆ ಜೀಪ್​ ಡಿಕ್ಕಿ; 6 ಮಂದಿ ಸಾವು, ಹಲವರು ಗಂಭೀರ

ಲಖನೌ: ಪಿಕ್​ ಅಪ್​ ಟ್ರಕ್​ಗೆ ಜೀಪ್​ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯು ಬಲಿಯಾ ಜಿಲ್ಲೆಯ ಸುಗರ್ ಛಾಪ್ರಾ ಪ್ರದೇಶದ ಬಳಿ ನಡೆದಿದ್ದು, ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಂಡನಾಗಿ ನನ್ನಲ್ಲಿ ನಿನಗೆ ಏನು ಕೊರತೆ ಕಾಣಿಸಿದೆ ಎಂದು ಪ್ರಶ್ನಿಸಿದ ಆಮೀರ್; ಮಾಜಿ ಪತ್ನಿ ಕೊಟ್ಟ ಉತ್ತರ ವೈರಲ್ ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ … Continue reading ಪಿಕ್​ಅಪ್​ ಟ್ರಕ್​ಗೆ ಜೀಪ್​ ಡಿಕ್ಕಿ; 6 ಮಂದಿ ಸಾವು, ಹಲವರು ಗಂಭೀರ