54 ಪೈಸೆಯ ಷೇರು ಈಗ 116 ರೂಪಾಯಿ: ಈ ಫಾರ್ಮಾ ಸ್ಟಾಕ್​ನಲ್ಲಿ ಹೂಡಿಕೆ ಮಾಡಿದವರು ಈಗ ಕುಬೇರರು

ಮುಂಬೈ: ಷೇರುಪೇಟೆಯ ಕಾರ್ಯಚಟುವಟಿಕೆಯಲ್ಲಿನ ಏರಿಳಿತದ ನಡುವೆ, ಮೈಕ್ರೋ ಕ್ಯಾಪ್ ಫಾರ್ಮಾ ಕಂಪನಿ ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್​ (Remedium Lifecare Ltd) ಷೇರುಗಳ ಬೆಲೆ ಉತ್ತಮ ಏರಿಕೆ ದಾಖಲಿಸುತ್ತಿದ್ದು, 116.55 ರೂ. ತಲುಪಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ ಅಂದಾಜು 1140 ಕೋಟಿ ರೂ. ಆಗಿದೆ. ಈ ಕಂಪನಿಯ ಷೆರುಗಳ 52 ವಾರದ ಗರಿಷ್ಠ ಬೆಲೆ ರೂ.180 ಮತ್ತು ಕನಿಷ್ಠ ಬೆಲೆ ರೂ.40.86. ಕಳೆದ ಒಂದು ತಿಂಗಳಲ್ಲಿ ರೆಮಿಡಿಯಂ ಲೈಫ್ ಕೇರ್‌ನ ಷೇರುಗಳು ಹೂಡಿಕೆದಾರರಿಗೆ ಶೇಕಡಾ 19 ರಷ್ಟು … Continue reading 54 ಪೈಸೆಯ ಷೇರು ಈಗ 116 ರೂಪಾಯಿ: ಈ ಫಾರ್ಮಾ ಸ್ಟಾಕ್​ನಲ್ಲಿ ಹೂಡಿಕೆ ಮಾಡಿದವರು ಈಗ ಕುಬೇರರು