VIDEO | 51ನೇ ವಯಸ್ಸಿನಲ್ಲೂ ಜಾಂಟಿ ರೋಡ್ಸ್ ಫೀಲ್ಡಿಂಗ್ ಹೇಗಿದೆ ನೋಡಿ!

ಬೆಂಗಳೂರು: ಓಟಕ್ಕೆ ಪಿಟಿ ಉಷಾ, ಸೌಂದರ್ಯಕ್ಕೆ ಐಶ್ವರ್ಯಾ ರೈ ಮತ್ತು ದೇಹದಾರ್ಢ್ಯಕ್ಕೆ ಸಲ್ಮಾನ್ ಖಾನ್ ಹೆಸರು ತಟ್ಟನೆ ನೆನಪಾಗುವಂತೆ ಕ್ರಿಕೆಟ್‌ನಲ್ಲಿ ಚುರುಕಿನ ಫೀಲ್ಡಿಂಗ್‌ಗೆ ಮತ್ತೊಂದು ಹೆಸರೇ ಜಾಂಟಿ ರೋಡ್ಸ್! ಯಾವುದೇ ಕ್ರಿಕೆಟ್‌ನಲ್ಲೂ ಆಟಗಾರನೊಬ್ಬ ಅತ್ಯುತ್ತಮ ಕ್ಷೇತ್ರರಕ್ಷಣೆ ಮಾಡಿದಾಗ ಆತನನ್ನು ಜಾಂಟಿ ರೋಡ್ಸ್ ಎಂದೇ ಪ್ರಶಂಸಿಸಲಾಗುತ್ತದೆ. ದಕ್ಷಿಣ ಆಫ್ರಿಕಾ ಪರ 11 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ 2003ರಲ್ಲೇ ಅವರು ನಿವೃತ್ತಿ ಹೊಂದಿದ್ದರೂ, ಅವರಿಗಿಂತ ಅದ್ಭುತ ಫೀಲ್ಡರ್ ಅನ್ನು ಕ್ರಿಕೆಟ್ ಲೋಕ ಇನ್ನೂ ಕಂಡಿಲ್ಲ. ಇತ್ತ ಜಾಂಟಿ … Continue reading VIDEO | 51ನೇ ವಯಸ್ಸಿನಲ್ಲೂ ಜಾಂಟಿ ರೋಡ್ಸ್ ಫೀಲ್ಡಿಂಗ್ ಹೇಗಿದೆ ನೋಡಿ!